ವಚನ ಗಾಯನ ಸ್ಪರ್ಧೆ

Contributed bysantoshettyp@gmail.com|Vijaya Karnataka

ರಾಣೇಬೆನ್ನೂರದಲ್ಲಿ ಬಸವ ಜಯಂತಿ ಅಂಗವಾಗಿ ಏ.19ರಂದು ಬೆಳಗ್ಗೆ 10ಕ್ಕೆ ಶ್ರೀ ಚೆನ್ನೇಶ್ವರ ಮಠದಲ್ಲಿ ಶಾಲಾ ಮಕ್ಕಳಿಗಾಗಿ ವಚನ ಗಾಯನ ಸ್ಪರ್ಧೆ ನಡೆಯಲಿದೆ. ಲಿಂಗವಂತ ನಿವೃತ್ತ ನೌಕರರ ಸಂಘ ಈ ಸ್ಪರ್ಧೆಯನ್ನು ಆಯೋಜಿಸಿದೆ. ಆಸಕ್ತರು ಏ.18ರೊಳಗೆ ನಿಗದಿತ ಮೊಬೈಲ್ ಸಂಖ್ಯೆಗಳಿಗೆ ಮಕ್ಕಳ ವಿವರ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಇದು ಮಕ್ಕಳಲ್ಲಿ ವಚನ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನವಾಗಿದೆ.

a fresh and enthusiastic celebration for basava jayanti vachana singing competition organized

10-ಆರ್ ಎನ್ ಆರ್ -02

ವಿಕ ಸುದ್ದಿಲೋಕ ರಾಣೇಬೆನ್ನೂರ

ಸ್ಥಳೀಯ ಲಿಂಗವಂತ ನಿವೃತ್ತ ನೌಕರರ ಸಂಘದಿಂದ ತಾಲೂಕಿನ ಶಾಲಾ ಮಕ್ಕಳಿಗೆ ಬಸವ ಜಯಂತಿ ನಿಮಿತ್ತ ಏ.19ರಂದು ಬೆಳಗ್ಗೆ 10ಕ್ಕೆ ಇಲ್ಲಿನ ಮೃತ್ಯುಂಜಯ ನಗರದ ಶ್ರೀ ಚೆನ್ನೇಶ್ವರ ಮಠದಲ್ಲಿಬಸವಣ್ಣನವರ ವಚನ ಗಾಯನ ಸ್ಪರ್ಧೆ ಏರ್ಪಡಿಸಸಲಾಗಿದೆ.

ಆಸಕ್ತ ಶಿಕ್ಷಕರು, ವಿದ್ಯಾರ್ಥಿಗಳು ಅಥವಾ ಪಾಲಕರು ಏ.18ರೊಳಗಾಗಿ ಮಕ್ಕಳ ವಾಟ್ಸ್ ಆ್ಯಪ್ ಸಂಖ್ಯೆ, ಪರೀಕ್ಷೆಯನಂತರ ಈಗಿರುವ ವರ್ಗ ಹಾಗೂ ಶಾಲೆ ಹೆಸರನ್ನು ವಿ.ವಿ. ಹರಪನಹಳ್ಳಿ (9964030664), ಕಸ್ತೂರಿ ಪಾಟೀಲ( 9620266727), ಎಸ್ .ಎಂ. ಸಂಕಮ್ಮನವರ (9449983689) ಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.