ಅಂಜುಮ್ ಪ್ರಥಮ
ತೇರದಾಳ: ಇಲ್ಲಿನ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯ ದಾನಿಗೊಂಡ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿಉತ್ತಮ ಸಾಧನೆ ಮಾಡಿದ್ದಾರೆ.
ಅಂಜುಮ್ ನದಾಫ್ 576 (96%) ಕಾಲೇಜಿಗೆ ಪ್ರಥಮ, ತಹಸೀನ್ ಮುಲ್ಲಾ575(95.83) ದ್ವಿತೀಯ, ಶ್ರೇಯಾ ಸಾಂಗವೆ 573(ಶೇ.95.5)ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾದ 138 ವಿದ್ಯಾರ್ಥಿಗಳ ಪೈಕಿ 137 ವಿದ್ಯಾರ್ಥಿಗಳು ಪಾಸಾಗಿದ್ದು, 113 ಉನ್ನತ ಶ್ರೇಣಿ ಹಾಗೂ 22 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಪಾಸಾಗಿದ್ದು, ಕಾಲೇಜಿನ ಫಲಿತಾಂಶ ಶೇ. 99.28ರಷ್ಟಾಗಿದೆ ಎಂದು ಸಂಸ್ಥೆ ಚೇರಮನ್ ಡಾ.ಮಹಾವೀರ ದಾನಿಗೊಂಡ, ವ್ಯವಸ್ಥಾಪಕ ನಿರ್ದೇಶಕ ಡಾ.ಪುಷ್ಪದಂತ ದಾನಿಗೊಂಡ ತಿಳಿಸಿದ್ದಾರೆ.
ಫೋಟೊ ಫೈಲ್ ನೇಮ್ ಟಿಡಿಎಲ್ -10-1ಎ,ಬಿ,ಸಿ
ಎ) ಅಂಜುಮ್ , ಬಿ) ತಹಸೀನ್ , ಸಿ) ಶ್ರೇಯಾ.

