ಕಾಗವಾಡ: ಕೆಎಲ್ ಇ ಸಂಸ್ಥೆಯ ಶಿರಗುಪ್ಪಿಯ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯು ಫಲಿತಾಂಶ ಶೇ. 99.05 ಆಗಿದೆ.
ಕಲಾ ವಿಭಾಗದಲ್ಲಿಶೇ. 100, ವಾಣಿಜ್ಯ ವಿಭಾಗದಲ್ಲಿಶೇ. 98.68 ಹಾಗೂ ವಿಜ್ಞಾನ ವಿಭಾಗದಲ್ಲಿಶೇ. 98.88 ಆಗಿದೆ.
ಕಲಾ ವಿಭಾಗ:
ಸಾಕ್ಷಿ ಜತ್ರಾಟೆ (ಶೇ.93.83) ಪ್ರಥಮ, ಪಾಕೀಜಾ ಸಲಾಟೆ (ಶೇ.92.33) ದ್ವಿತೀಯ, ಪ್ರತೀಕ್ಷಾ ಬುಗಡೆ (ಶೇ.90.83) ತೃತೀಯ.
ವಾಣಿಜ್ಯ ವಿಭಾಗ:
ಅನುಷ್ಕಾ ಅಡಸೂಳೆ (ಶೇ.97.66) ಪ್ರಥಮ, ವರ್ಷಾ ಕೋಳಿ (ಶೇ. 96) ದ್ವಿತೀಯ, ರೋಹಿಣಿ ನಾಯಿಕ (ಶೇ. 95.50) ತೃತೀಯ.
ವಿಜ್ಞಾನ ವಿಭಾಗ:
ವೈಷ್ಣವಿ ಚೌಗುಲೆ (ಶೇ. 94.83) ಪ್ರಥಮ, ಗುರುದೇವಿ ದಿವಟಗಿ (ಶೇ.93.50) ದ್ವಿತೀಯ, ವೈಷ್ಣವಿ ಶಿಂಧೆ (ಶೇ. 91.83) ತೃತೀಯ ಸ್ಥಾನ ಪಡೆದಿದ್ದಾರೆ.
ಗುರುದೇವಿ ದಿವಟಗಿ ಹಾಗೂ ರಕ್ಷಿತಾ ಹೆದ್ದೂರೆ ಗಣಿತ ವಿಷಯದಲ್ಲಿಅನುಷ್ಕಾ ಅಡಸೂಳೆ ಇತಿಹಾಸ, ಅರ್ಥಶಾಸ್ತ್ರ ಮತ್ತು ಲೆಕ್ಕಶಾಸ್ತ್ರದಲ್ಲಿ, ವರ್ಷಾ ಕೋಳಿ ಅರ್ಥಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನದಲ್ಲಿಕವಿತಾ ಸೂರ್ಯವಂಶಿ ಅರ್ಥಶಾಸ್ತ್ರ ವಿಷಯದಲ್ಲಿನೂರಕ್ಕೆ ನೂರು ಅಂಕ ಗಳಿಸಿದ್ದಾರೆ.
- 10 ಕಾಗವಾಡ 03
ಕಲಾ ವಿಭಾಗದ ವಿದ್ಯಾರ್ಥಿಗಳು.
--
10 ಕಾಗವಾಡ 03 (ಅ)
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು.
-
10 ಕಾಗವಾಡ 03 (ಬಿ)
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು.

