ಪಿಧಿಯುಧಿಸಿ///ಸುಜಲಾ ಪಿಯು ಕಾಧಿಲೇಧಿಜು ಶೇ.100 ಸಾಧಿಧಧಿನೆ

Contributed bykavyasiddu2210@gmail.com|Vijaya Karnataka

ಹಾಸನದ ಸುಜಲಾ ಪಿಯು ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದಿದೆ. ಒಟ್ಟು 200 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 80 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ, 120 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಮಿಥುನ್ 586 ಅಂಕಗಳೊಂದಿಗೆ ಕಾಲೇಜಿನ ಟಾಪರ್ ಆಗಿದ್ದಾರೆ. ರಾಜೇಶ್ವರಿ.ಪಿ 585 ಅಂಕ ಗಳಿಸಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದೆ.

hassana sujala pu college achieves 100 results with top students

ಜಾಧಿಹೀಧಿರಾತು ಕೋಧಿರಿಕೆ ಸುಧಿದ್ದಿ)ಧಿ)ಧಿ)

ಸುಜಲಾ ಪಿಯು ಕಾಧಿಲೇಧಿಜು ಶೇ.100 ಸಾಧಿಧಧಿನೆ

ವಿಕ ಸುದ್ದಿಲೋಕ ಹಾಸನ

ದ್ವಿಧಿತೀಯ ಪಿಧಿಯುಸಿ ವಾಧಿರ್ಷಿಧಿಕ ಪಧಿರೀಧಿಕ್ಷೆಧಿಯಲ್ಲಿನಗರದ ಸುಜಲಾ ಪಧಿದವಿ ಪೂರ್ವ ಕಾಲೇಜು ಶೇ.100 ಫಧಿಲಿಧಿತಾಂಶ ಸಾಧಿಧಿಧಿಸಿದೆ.

ಪಧಿರೀಧಿಕ್ಷೆಗೆ ಹಾಧಿಜಧಿರಿದ್ದ ಒಟ್ಟು 200 ವಿದ್ಯಾರ್ಥಿಗಳ ಪೈಕಿ 80 ಮಂದಿ ಅಧಿತ್ಯುಧಿನ್ನತ ಶ್ರೇಧಿಣಿಧಿಯಲ್ಲಿತೇರ್ಗಡೆ ಹೊಂದಿದ್ದಾಧಿರೆ. 120 ವಿಧಿದ್ಯಾಧಿರ್ಥಿಧಿಗಳು ಪ್ರಧಿಥಮ ದಧಿರ್ಜೆಧಿಯಲ್ಲಿತೇಧಿರ್ಗಧಿಡೆಧಿಯಾಧಿಗಿಧಿದ್ದಾರೆ. ವಿಧಿದ್ಯಾರ್ಥಿ ಮಿಥುನ್ 586 ಅಂಕ ಪಡೆದು ಕಾಲೇಜಿಧಿನ ‘ಟಾಪರ್ ’ ಆಗಿ ಹೊರಹೊಮ್ಮಿದ್ದಾರೆ. ಇಧಿವರು ಭೌತಶಾಸ್ತ್ರ-100, ರಸಾಯನ ಶಾಸ್ತ್ರ -98, ಗಣಿತಶಾಸ್ತ್ರ -100, ಜೀವಶಾಸ್ತ್ರ -100, ಕನ್ನಡ -98 ಹಾಗೂ ಇಂಗ್ಲಿಧಿಷ್ - 90 ಅಂಕ ಪಡೆದಿಧಿದ್ದಾರೆ. ವಿಧಿದ್ಯಾಧಿರ್ಥಿನಿ ರಾಜೇಶ್ವರಿ.ಪಿ. 585 ಅಂಕ ಗಳಿಸಿದ್ದಾರೆ. ಸಾಧಿಧಕ ವಿಧಿದ್ಯಾಧಿರ್ಥಿಧಿಗಧಿಳನ್ನು ಕಾಲೇಜು ಆಡಳಿತ ಮಂಡಳಿ ಅಧಿಭಿಧಿನಂದಿಧಿಸಿಧಿತು. ಈ ವೇಳೆ ಸಂಸ್ಥೆ ಅಧ್ಯಕ್ಷ ಡಾ.ಲೋಕೇಶ್ , ಕಾರ್ಯದರ್ಶಿ ಶ್ವೇತಾ ಲೋಕೇಶ್ , ಪ್ರಾಂಶುಪಾಲ ಚಂದನ್ , ಬೋಧಕ ವರ್ಗ ಹಾಜರಿದ್ದರು.

ಪೋಟೋ ಶೀರ್ಷಿಕೆ:

ಹಾಸನದ ಸುಜಲಾ ಪಿಯು ಕಾಲೇಜಿನಲ್ಲಿಸಾಧಿಧಕ ವಿಧಿದ್ಯಾಧಿರ್ಥಿಧಿಗಧಿಳನ್ನು ಕಾಲೇಜು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.