ಕುಂಡಂಗುಳಿ: ಕೋಡೋಂ-ಬೇಳೂರು ಪಂಚಾಧಿಧಿಯಿಧಿತಿಧಿಯಲ್ಲಿರುವ ಮಲಯಾಟ್ಟುಕರ ಜನನಿಬಿಡ ಪ್ರದೇಶದಲ್ಲಿಕಾರ್ಯನಿರ್ವಹಿಸುತ್ತಿರುವ ಕಗ್ಗಲ್ಲುಗಣಿಗಾರಿಕೆ ವಿರುದ್ಧ ಗಣಿಗಾರಿಕೆಯನ್ನು ಮುಚ್ಚುವಂತೆ ಒತ್ತಾಯಿಸಿ ಜನಕಿಯ ಸಮಿತಿ ನೇತೃತ್ವದಲ್ಲಿನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯು ಚುನಾವಣಾ ದಿನದಂದು ಇನ್ನೂ ಸಕ್ರೀಯವಾಗಿತ್ತು.
ದಿನ ಕಳೆದಂತೆ ಸ್ಥಳೀಯರ ಬೆಂಬಲ ಹೆಚ್ಚುತ್ತಿದ್ದು ಪ್ರತಿಭಟನೆಯ ಮೂರನೇ ದಿನದಂದು, ಜನಕೀಯ ಸಮಿತಿಯ ಸಂಚಾಲಕ ರಮೇಶನ ಮಲಯಾಟ್ಟುಕರ ಅವರನ್ನು ಪರಿಸರ ಕಾರ್ಯಕರ್ತ ಮತ್ತು ಚಿತ್ರಕಾರ ಕೆ.ಆರ್ .ಸಿ. ತಾಯನ್ನೂರು ಹಾರ ಹಾಕಿ ಸನ್ಮಾನಿಸಿದರು. ಪಂ. ಸದಸ್ಯೆ ಸಜಿತಾ ಶ್ರೀಕುಮಾರ್ , ಯು. ತಂಬಾನ್ ನಾಯರ್ , ಸತೀಂದ್ರನ್ ಚೀರೋಲ್ , ಎನ್ .ವಿ.ಬಿಂದು, ಎ.ವಿ. ಪಾರ್ವತಿ, ಬೋಬನ್ ಜೋಸೆಫ್ ಚೂರಪದವ್ , ರಾಧಾ ರಾಜನ್ , ಕರುಣನ್ ಮಲಯಾಟ್ಟುಕರ, ಅಜೇಶ್ ಕೆ.ವಿ., ವಿ.ಕೆ. ರಾಜನ್ , ಶಿನ್ಸ್ ಜಾಜ್ ರ್ , ಮಾಧವನ್ , ರಾಜೇಶ್ ತುಂಬಕ್ಕುನ್ನು, ಎಂ. ನಾರಾಯಣಿ ಉಪಸ್ಥಿತರಿದ್ದರು. ಎ.ವಿ. ಚಂದ್ರನ್ ಸ್ವಾಗತಿಸಿದಧಿರು. ಬಿ.ಜಿ. ವರ್ಗೀಸ್ ವಂದಿಧಿಸಿಧಿದರು.
ಚಿತ್ರ.. 10ಎಂಯುಪ್ರತಿಭಟನೆ

