10 ಕಡ್ಡಾಯ ಜಾಹೀರಾತು ಪಿಯು ಸುದ್ದಿ 3

Contributed byMahesh.Naregal@timesgroup.com|Vijaya Karnataka

ಹುಬ್ಬಳ್ಳಿಯ ಸಮರ್ಥ ಪಿಯು ಕಾಲೇಜು ಮತ್ತೊಮ್ಮೆ ಶೇ.100 ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದ ಸುಹಾನ ಮತ್ತೆ ಮತ್ತು ಜಿಯಾ ಮತ್ತೆ 592 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ ಪಡೆದಿದ್ದಾರೆ. ಶ್ರೇಯಾ ಹರಕುಣಿಮಠ 9ನೇ ಸ್ಥಾನ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲೂ ಉತ್ತಮ ಸಾಧನೆ ಮಾಡಿದೆ. ಒಟ್ಟು 24 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ. ಕಾಲೇಜು ಸತತ ನಾಲ್ಕನೇ ಬಾರಿ ರಾಜ್ಯದ ಟಾಪ್‌-10ರಲ್ಲಿಸ್ಥಾನ ಪಡೆದಿದೆ.

outstanding 100 results samarth pu college in the states top 10

ಶೇ.100 ಫಲಿತಾಂಶದ ಭರ್ಜರಿ ಸಾಧನೆ

ರಾಜ್ಯದ ಟಾಪ್ -10ರಲ್ಲಿಸಮಥ್ ರ್ ಪಿಯು ಕಾಲೇಜಿನ ವಿದ್ಯಾರ್ಥಿಗಳು

ಹುಬ್ಬಳ್ಳಿ: ವಿದ್ಯಾನಗರದ ಶಿರೂರು ಪಾರ್ಕ್ ಬಳಿಯಿರುವ ಸಮಥ್ ರ್ ಎಜುಕೇಶನ್ ಸೊಸೈಟಿಯ ಸಮಥ್ ರ್ ಪಿಯು ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪಿಯುಸಿ ಪರೀಕ್ಷೆಯಲ್ಲಿಮತ್ತೊಮ್ಮೆ ಭರ್ಜರಿ ಸಾಧನೆ ಮಾಡಿದೆ. ಮಹಾವಿದ್ಯಾಲಯವು ಸತತ ನಾಲ್ಕನೇ ಬಾರಿ ವಿದ್ಯಾರ್ಥಿಗಳು ರಾಜ್ಯದ ಟಾಪ್ -10ರಲ್ಲಿಸ್ಥಾನ ಪಡೆದಿದ್ದಾರೆ. ಕಾಲೇಜು ಈ ವರ್ಷವೂ ಶೇ.100 ಫಲಿತಾಂಶ ದಾಖಲಿಸಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ವಾಣಿಜ್ಯ ವಿಭಾಗದಲ್ಲಿಸುಹಾನ ಮತ್ತೆ, ಜಿಯಾ ಮತ್ತೆ ತಲಾ 592 ಅಂಕಗಳು (98.67) ಪಡೆದು ಕಾಲೇಜಿಗೆ ಪ್ರಥಮ, ರಾಜ್ಯಕ್ಕೆ 8ನೇ ಹಾಗೂ ಧಾರವಾಡ ಜಿಲ್ಲೆಗೆ 2ನೇ ಸ್ಥಾನ ಪಡೆದಿದ್ದಾರೆ. ಶ್ರೇಯಾ ಹರಕುಣಿಮಠ 591 (98.50) ರಾಜ್ಯಕ್ಕೆ 9ನೇ ಹಾಗೂ ಜಿಲ್ಲೆಗೆ 3ನೇ ಸ್ಥಾನ ಪಡೆದಿದ್ದಾರೆ. ಅಕ್ಷತಾ ಉಮಚ್ಚಿಗಿ 589 (98.17) ಪಡೆದು ಕಾಲೇಜಿಗೆ ತೃತೀಯ, ವಿನುತಾ ಅಕ್ಕಿ 587 (97.83) ನಾಲ್ಕನೇ, ಪೃಥ್ವಿ ಶೆಟ್ಟಿ 584 (97.33) 5ನೇ ಸ್ಥಾನ ಪಡೆದಿದ್ದಾರೆ.

ಭರತ್ ದರ್ಜಿ 581 (96.83), ಹರ್ಷಿತಾ ಚಿಕ್ಕಣ್ಣರ್ವ 581 (96.83), ನೀತು ಅಮಾಸಿ 580 (96.67), ಅಮೃತಾ ಪೂಜಾರಿ 572 (95.33), ಆಯುಷ್ ರೆಡ್ಡರ 571 (95.17), ಭಾಗ್ಯಶ್ರೀ ಕೋಲಿಹಾಳ 569 (94.83) ಅಂಕಗಳನ್ನು ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿಗೌತಮಿ ಎಸ್ . 564 ಅಂಕಗಳೊಂದಿಗೆ ಪ್ರಥಮ, ವೈಷ್ಣವಿ ಎನ್ . ಶೇ.93.83 ದ್ವಿತೀಯ, ಮೊಹಮ್ಮದ್ ಅಯಾನ್ 92.83 ತೃತೀಯ, ಭಾಗೀರತಿ ಶೇ.90 ನಾಲ್ಕನೇ ಹಾಗೂ ಗಗನ್ ಎಸ್ . ಶೇ.90.50 ಐದನೇ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ35 ವಿದ್ಯಾರ್ಥಿಗಳು ಶೇ.85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿಉತ್ತೀರ್ಣರಾಗಿದ್ದಾರೆ. ಒಟ್ಟು 24 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದು, ವ್ಯವಹಾರ ಅಧ್ಯಯನದಲ್ಲಿ9, ಸಂಖ್ಯಾಶಾಸ್ತ್ರದಲ್ಲಿ6, ಅರ್ಥಶಾಸ್ತ್ರದಲ್ಲಿ5, ಕಂಪ್ಯೂಟರ್ ಸೈನ್ಸ್ ನಲ್ಲಿ1 ಹಾಗೂ ಕನ್ನಡದಲ್ಲಿ1 ವಿದ್ಯಾರ್ಥಿ ಪೂರ್ಣ ಅಂಕಗಳನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಮಥ್ ರ್ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿ, ಪ್ರಾಚಾರ್ಯರು, ವಿಭಾಗ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಫೋಟೊ: 10042026 ಡೇಟ್ ನ ಸಮರ್ಥ ಕಾಲೇಜ್ ಫೋಲ್ಡರ್ ನಲ್ಲಿವೆ

(ಒಟು 10 ಫೋಟೊ)