ರೂರಲ್ ಕಡ್ಡಾಯ ಸುದ್ದಿ

Contributed bynijaguni.dindalkoppa@timesofindia.com|Vijaya Karnataka

ಗರಗ ಗ್ರಾಮದ ಶ್ರೀ ಗುರು ಮಡಿವಾಳೇಶ್ವರ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90ರಷ್ಟು ಫಲಿತಾಂಶ ಪಡೆದಿದೆ. ವಾಣಿಜ್ಯ ವಿಭಾಗದಲ್ಲಿ ಶೇ.98.28 ಹಾಗೂ ಕಲಾ ವಿಭಾಗದಲ್ಲಿ ಶೇ.88.33 ಫಲಿತಾಂಶ ಬಂದಿದೆ. ರೋಹಿಣಿ ದಿಂಡಲಕೊಪ್ಪ, ಸಂಜನಾ ಗೋಂದಳಿ, ಸವಿತಾ ಬಾನಿ, ರಶ್ಮಿ ಮಡಿವಾಳರ, ಸುನೀತಾ ದಿವಟಗಿ, ಸ್ಪೂರ್ತಿ ಗಾಮಣ್ಣವರ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

shri guru madivaleshwara college achieves over 90 pass rate

10ನಿಜಗುಣಿ3

(ಜಾಹೀರಾತಿಗೆ ಸಂಬಂಧಿಸಿದ ಸುದ್ದಿ)

ಶ್ರೀ ಗುರು ಮಡಿವಾಳೇಶ್ವರ ಕಾಲೇಜ್ ಶೇ.90ರಷ್ಟು ಫಲಿತಾಂಶ

ಧಾರವಾಡ: ತಾಲೂಕಿನ ಗರಗ ಗ್ರಾಮದ ಶ್ರೀ ಗುರು ಮಡಿವಾಳೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಸಕ್ತ ವರ್ಷದ ದ್ವಿತಿಯ ಪಿಯು ಪರೀಕ್ಷೆಯಲ್ಲಿಶೇ.90ರಷ್ಟು ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದಲ್ಲಿಶೇ.98.28 ಹಾಗೂ ಕಲಾ ವಿಭಾಗದಲ್ಲಿಶೇ.88.33 ಫಲಿತಾಂಶ ಬಂದಿದೆ.

ಕಲಾ ವಿಭಾಗದಲ್ಲಿರೋಹಿಣಿ ದಿಂಡಲಕೊಪ್ಪ (95.83), ಸಂಜನಾ ಗೋಂದಳಿ (94.33), ಸವಿತಾ ಬಾನಿ (92.66) ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿರಶ್ಮಿ ಮಡಿವಾಳರ (93.5), ಸುನೀತಾ ದಿವಟಗಿ (92.66), ಸ್ಪೂರ್ತಿ ಗಾಮಣ್ಣವರ (92.16) ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯರು, ಬೋಧಕ, ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಫೋಟೊ: (10ಗರಗ-1,2,3,4,5,6)

ಒಟ್ಟು 6 ಫೋಟೊಗಳು ಇವೆ....