ಕಲ್ಲಿಹಾಳ್ ಸರಕಾರಿ ಪಿಯು ಕಾಲೇಜಿಗೆ ಶೇ.92 ಫಲಿತಾಂಶ

Contributed byvijayaraj.hg@gmail.com|Vijaya Karnataka

ಹೊಳೆಹೊನ್ನೂರಿನ ಕಲ್ಲಿಹಾಳ್‌ ಸರಕಾರಿ ಪಿಯು ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.92 ರಷ್ಟು ಉತ್ತಮ ಫಲಿತಾಂಶ ಪಡೆದಿದೆ. ಕಲಾ ವಿಭಾಗದಲ್ಲಿ 34 ರಲ್ಲಿ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 43 ರಲ್ಲಿ 39 ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಆರ್‌.ಸಂಜನಾ 547 ಅಂಕಗಳೊಂದಿಗೆ ಕಲಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಆರ್‌.ಸುಕನ್ಯಾ 551 ಅಂಕಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಹಲವು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

92 result for kallihal government pu college inspirational success from okkalinga

ಕಲ್ಲಿಹಾಳ್ ಸರಕಾರಿ ಪಿಯು ಕಾಲೇಜಿಗೆ ಶೇ.92 ಫಲಿತಾಂಶ

ಹೊಳೆಹೊನ್ನೂರು: ಕಲ್ಲಿಹಾಳ್ ಸರಕಾರಿ ಪಿಯು ಕಾಲೇಜಿಗೆ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಶೇ.92 ಫಲಿತಾಂಶ ಪಡೆದಿದೆ.

ಕಲಾ ವಿಭಾಗದಲ್ಲಿಪರೀಕ್ಷೆ ಬರೆದ 34 ವಿದ್ಯಾರ್ಥಿಗಳಲ್ಲಿ24 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಆರ್ .ಸಂಜನಾ-547(ಶೇ.91) ಅಂಕ ಗಳಿಸಿದ್ದಾರೆ.1 ಅತ್ಯುನ್ನತ ಶ್ರೇಣಿ, 15 ಪ್ರಥಮ, 6 ದ್ವಿತೀಯ ಹಾಗೂ 2 ತೃತೀಯ ದರ್ಜೆಯಲ್ಲಿಪಾಸಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿಪರೀಕ್ಷೆ ಬರೆದ 43 ವಿದ್ಯಾರ್ಥಿಗಳಲ್ಲಿ39 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 8 ಅತ್ಯುನ್ನತ ಶ್ರೇಣಿ, 29 ಪ್ರಥಮ, 2 ದ್ವಿತೀಯ ದರ್ಜೆಯಲ್ಲಿಉತ್ತಿರ್ಣರಾಗಿದ್ದಾರೆ.

ಆರ್ .ಸುಕನ್ಯಾ-551 (ಶೇ.92), ಸಹನಾ-542(ಶೇ.90.5), ವಿ.ಸಿಂಚನಾ-534(ಶೇ.89), ಧೃವಂತ್ -526(ಶೇ.88), ಆರ್ .ಪವನ್ -521(ಶೇ.87), ಕೋಮಲಾ ಬಾಯಿ-515(ಶೇ.86), ಸಿ.ಅನನ್ಯಾ-512(ಶೇ.85) ಅಂಕ ಪಡೆದಿದ್ದಾರೆ.

ಫೋಟೊ ಫೈಲ್ :

13ಎಚ್ ಎಚ್ ಆರ್ 7 (ಪ್ರಿಯಾ)

13ಎಚ್ ಎಚ್ ಆರ್ 8 (ಸುಕನ್ಯಾ)

13ಎಚ್ ಎಚ್ ಆರ್ 9 (ಸಹನಾ)

13ಎಚ್ ಎಚ್ ಆರ್ 10 (ವಿ.ಸಿಂಚನಾ)

13ಎಚ್ ಎಚ್ ಆರ್ 11 (ದೃವಂತ್ )

13ಎಚ್ ಎಚ್ ಆರ್ 12 (ಪವನ್ )

13ಎಚ್ ಎಚ್ ಆರ್ 13 (ಆರ್ .ಸಂಜನಾ)