ಇಂದು ಅಂಬೇಡ್ಕರ್ ಜಯಂತಿ

Contributed bymandalamari84@gmail.com|Vijaya Karnataka

ವೀರುಪಾಪುರು ಗ್ರಾಮದಲ್ಲಿ ಏ.14 ರಂದು ಡಾ.ಬಾಬು ಜಗಜೀವನರಾಮ್‌ ಮತ್ತು ಡಾ. ಅಂಬೇಡ್ಕರ್‌ ಜಯಂತಿ ಆಚರಿಸಲಾಗುತ್ತಿದೆ. ಶಾಸಕ ದೊಡ್ಡನಗೌಡ ಪಾಟೀಲ್‌ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಅಮರೇಗೌಡ ಪಾಟೀಲ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ದಲಿತ ಸಂಘರ್ಷ ಸಮಿತಿ ಹಾಗೂ ಇತರ ಸಂಘಟನೆಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿವೆ.

dr ambedkar jayanti 2023 various events taking place

ಇಂದು ಅಂಬೇಡ್ಕರ್ ಜಯಂತಿ

ತಾವರಗೇರಾ: ಸಮೀಪದ ವೀರುಪಾಪುರು ಗ್ರಾಮದಲ್ಲಿಏ.14 ರಂದು ದಲಿತ ಸಂಘರ್ಷ ಸಮಿತಿ ಸಾಮಾಜಿಕ ಮತ್ತು ಸಾಂಸ್ಕೃತಿ ಹಾಗೂ ಗ್ರಾಮೀಣಾಭಿವೃದ್ಧಿ

(ರಿ) ಸಂಯುಕ್ತಾಶ್ರಯದಲ್ಲಿಡಾ.ಬಾಬು ಜಗಜೀವನರಾಮ್ ಮತ್ತು ಡಾ. ಅಂಬೇಡ್ಕರ್ ಜಯಂತಿ ಜರುಗಲಿದೆ.

ಶಾಸಕ ದೊಡ್ಡನಗೌಡ ಪಾಟೀಲ್ ಉದ್ಘಾಟನೆ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಪಂ ಮಾಜಿ ಸದಸ್ಯ ಹನುಮೇಶ ನಾಯಕ ಹುಲಿಹೈದರ್ , ಮುಖಂಡ ನಿತ್ಯಾನಂದಗೌಡ , ಪಿಎಸ್ ಐ ಚಂದ್ರಪ್ಪ , ಪಿಡಿಒ ಬಸವರಾಜ ರಾರ ಯವಣಕಿ, ಸಹಾಯಕ ಪ್ರಾಧ್ಯಾಪಕಿ ಅರುಣಾ ಕುಮಾರಿ,

ಪತ್ರಕರ್ತ ರಾಜು ಬಿ.ಆರ್ . ಭಾಗವಹಿಸಲಿದ್ದಾರೆ ಎಂದು ಆಯೋಜಕ ಮಂಜುನಾಥ ತಿಳಿಸಿದ್ದಾರೆ.