ಲಕ್ಷಿತ್ರ್ಮ ದಳವಾಯಿ ಪ್ರಥಮ
ಬೀಳಗಿ: ಪಟ್ಟಣದ ಸಿದ್ಧೇಶ್ವರ ಸಂಯುಕ್ತ ಪ.ಪೂ ಕಾಲೇಜಿನ ಪಿಯು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿಅತಿ ಹೆಚ್ಚು ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗದಲ್ಲಿಲಕ್ಷಿತ್ರ್ಮ ದಳವಾಯಿ ಶೇ.95.66(ಪ್ರಥಮ), ವಿಜಯಲಕ್ಷಿತ್ರ್ಮ ಗೌಡನ್ನವರ ಶೇ.93.83(ದ್ವಿತೀಯ), ಬೋರಮ್ಮ ಜಗ್ಗಲ ಶೇ.93.66 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆಂದು ಕಾಲೇಜು ಆಡಳಿತ ಮಂಡಳಿ ಚೇರ್ಮನ್ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜೀ, ಕಾರ್ಯದರ್ಶಿ ವಿ.ಜಿ.ರೇವಡಿಗಾರ, ಪ್ರಾಚಾರ್ಯ ರವೀಂದ್ರ ನಾಯ್ಕ ಹರ್ಷ ವ್ಯಕ್ತಪಡಿಸಿದ್ದಾರೆ.
ಪೋಟೊ: 13 ಬಿಎಲ್ ಜಿ 3
ಸಾಧನೆ ಮಾಡಿದ ವಿದ್ಯಾರ್ಥಿನಿಯರು

