ಸಿಎಂ ಅಧ್ಯಕ್ಷತೆಯ ಸಮಿತಿ ಅನುಮೋದಿಸಿರುವ ಹೂಡಿಕೆ ಪ್ರಸ್ತಾವ ವಿವರ

Contributed byKeerthi Prasad|Vijaya Karnataka

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಹೊಸ ಹೂಡಿಕೆ ಪ್ರಸ್ತಾವಗಳಿಗೆ ಅನುಮೋದನೆ ದೊರೆತಿದೆ. ಒಟ್ಟು 14,906.9 ಕೋಟಿ ರೂ. ಹೂಡಿಕೆ ಬರಲಿದ್ದು, 13,050 ಉದ್ಯೋಗಗಳು ಸೃಷ್ಟಿಯಾಗಲಿವೆ. ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿವೆ. ಏರೋಸ್ಪೇಸ್, ಆಟೋಮೊಬೈಲ್, ಫಾರ್ಮಾ, ಸೋಲಾರ್, ಮೆಟಲ್ಸ್ ಕ್ಷೇತ್ರಗಳಲ್ಲಿ ಹೂಡಿಕೆ ಬರಲಿದೆ. ಹೆಚ್ಚುವರಿ 3523.54 ಕೋಟಿ ರೂ. ಹೂಡಿಕೆಗೂ ಒಪ್ಪಿಗೆ ನೀಡಲಾಗಿದೆ.

investment proposals new jobs created by cm committee approval

ಹೊಸ ಹೂಡಿಕೆ ಪ್ರಸ್ತಾವಗಳು

ಜಿಧಿಲ್ಲೆ ಧಿಕಂಪಧಿನಿ ಉಧಿತ್ಪಾಧಿದಧಿನೆ ಹೂಧಿಡಿಧಿಕೆ ಧಿಉಧಿದ್ಯೋಧಿಗ

ಕೋಲಾರ ರಿವರ್ ಮೊಬಿಲಿಟಿ ಇವಿ, ಆಟೋಮೊಬೈಲ್ 1028 900

ಚಿಕ್ಕಬಳ್ಳಾಪುರ ಜೆಂಕ್ಸ್ ಪಿವಿ ಇಂಡಿಯಾ ಸೋಲಾರ್ 1000 1500

ಬೆಳಗಾವಿ ಏರೋಸ್ಟ್ರಕ್ಚರ್ಸ್ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಏರೋಸ್ಪೇಸ್ 1356 1350

ಬೆಂಗಳೂರು ಗ್ರಾ ವೋಲ್ವೋ ಗ್ರೂಪ್ ಇಂಡಿಯಾ ಆಟೋಮೊಬೈಲ್ 1500 1700

ಬೆಂಗಳೂರು ಪಿಎಂಐ ಟೆಕ್ನಾಲಜಿ ಇಂಡಿಯಾ ಆಟೋಮೊಬೈಲ್ ಆ್ಯಂಡ್ ಏರೋಸ್ಪೇಸ್ 1000 800

ಬೆಂಗಳೂರು ಗ್ರಾ ಒನ್ ಸೋರ್ಸ್ ಸ್ಪೆಷಾಲಿಟಿ ಫಾರ್ಮಾ ಫಾರ್ಮಾಸ್ಯುಟಿಕಲ್ಸ್ 700 1000

ತುಮಕೂರು ಅಸ್ಟೆಮೊ ಇಂಡಿಯಾ ಆಟೋಮೊಬೈಲ್ 618 1600 ಉದ್ಯೋಗ

ಬೆಂಗಳೂರು ಗ್ರಾ ಅಸ್ಟೆಮೊ ಎಫ್ ಐಇ ಆಟೋಮೊಬೈಲ್ 604.90 1400

ದಕ್ಷಿಣ ಕನ್ನಡ ಎಂ11 ಎನರ್ಜಿ ಟ್ರಾನ್ಸಿಷನ್ ಏವಿಯೇಷನ್ ಪ್ಯೂಯೆಲ್ 1600 2000

ಬಳ್ಳಾರಿ ಜೆಎಸ್ ಡಬ್ಲ್ಯೂ ವಿಜಯನಗರ ಮೆಟಾಲಿಕ್ಸ್ ಮೆಟಲ್ 4600 300

ಬೀದರ್ ಸಾಯಿ ಲೈಫ್ ಸೈನ್ಸಸ್ ಲಿ. (ಫಾರ್ಮಾಸ್ಯುಟಿಕಲ್ಸ್ )- 900 500

ಒಟ್ಟು- 14,906.9 ಕೋಟಿ ರೂ. ಹೂಡಿಕೆ. 13,050 ಉಧಿದ್ಯೋಧಿಗ

---------

ಹೆಚ್ಚುವರಿ ಹೂಡಿಕೆ ಪ್ರಸ್ತಾವಗಳು

ಕೋಲಾರ ಪೋದ್ದರ್ ಪ್ಲಂಬಿಂಗ್ ಸಿಸ್ಟಮ್ ಪ್ಲಾಸ್ಟಿಕ್ 266 1500

ಚಾಮರಾಜನಗರ ಕಲರ್ ಟೋನ್ ಟೆಕ್ಸ್ ಟೈಲ್ಸ್ ಗಾರ್ಮೆಂಟ್ಸ್ 355 460

ಬೆಂಗಳೂರು ಗುಡ್ ರಿಚ್ ಏರೋಸ್ಪೇಸ್ ಸರ್ವಿಸಸ್ ಏರೋಸ್ಪೇಸ್ 141.50 22

ಬಳ್ಳಾರಿ ಎಂಎಸ್ ಪಿಎಲ್ ಲಿ. (ಉಕ್ಕು)- 884.24 -

ಬೆಂಗಳೂರು ಗ್ರಾ ವಿಪ್ರೋ ಗ್ಲೋಬಲ್ ಸೆಮಿಕಂಡಕ್ಟರ್ 1397 -

ಬಾಗಲಕೋಟೆ ಇಂಡಿಯನ್ ಕೇನ್ ಪೌಡರ್ ಸಕ್ಕರೆ 479.79 -

ಒಟ್ಟು: 3523.54 ಕೋಟಿ ರೂ. ಹೂಡಿಕೆ. 1982 ಉದ್ಯೋಗ ಸೃಷ್ಟಿ