ಪಿಯುಸಿ ಫಲಿತಾಂಶ :: ಉಳ್ಳಾಲ ತಾಲೂಕು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.97.2 ಫಲಿತಾಂಶ

Contributed bysathish.pundikai@gmail.com|Vijaya Karnataka

ಉಳ್ಳಾಲ ಕುರ್ನಾಡು ಮುಡಿಪು ಸರಕಾರಿ ಪದವಿ ಪೂರ್ವ ಕಾಲೇಜು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಒಟ್ಟಾರೆ ಶೇ.97.2 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಶೇ.98 ಫಲಿತಾಂಶ ಲಭಿಸಿದೆ. ಕಲಾ ವಿಭಾಗದಲ್ಲೂ ಉತ್ತಮ ಫಲಿತಾಂಶ ದೊರೆತಿದೆ. ಒಟ್ಟು 181 ವಿದ್ಯಾರ್ಥಿಗಳಲ್ಲಿ 176 ಮಂದಿ ತೇರ್ಗಡೆಯಾಗಿದ್ದಾರೆ.

ullal taluk students achieve 972 puc result

ಉಳ್ಳಾಲ: ಕುರ್ನಾಡು ಮುಡಿಪು ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 97.2 ಫಲಿತಾಂಶ ದಾಖಲಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿಶೇ.100 ಫಲಿತಾಂಶ ದಾಖಲಿಸಿದ್ದು 10ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿಶೇ. 98 ಫಲಿತಾಂಶ ದಾಖಲಿಸಿದ್ದು 14ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿಶೇ.89 ಫಲಿತಾಂಶ ದಾಖಲಿಸಿದ್ದು 2 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿತೇರ್ಗಡೆ ಹೊಂದಿದ್ದು ಒಟ್ಟು 181ವಿದ್ಯಾರ್ಥಿಗಳಲ್ಲಿ176 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಫೋಟೋ 11ಉಳ್ಳಾಲ್ ಫಾತಿಮತ್ ನಿಹಾಲ, ಫಾತಿಮಾತ್ ಆಫೀಯ, ಜೀವಿತ ಕೆ ಎಂ, ಆಯಿಶುತಲ್ ಅಶುರಾ