ಮೇ 7ರಂದು ಪಾದಯಾತ್ರೆ

Contributed bysanthoshaanampalli7@gmail.com|Vijaya Karnataka
7

ಮೇ 7ರಂದು ಪಾದಯಾತ್ರೆ

ರಾಯಧಿಚೂಧಿರು: ‘‘ನಗರ ಶಾಸಕ ಡಾ.ಎಸ್ .ಶಿವರಾಜ ಪಾಟೀಲ್ ಅವರ 56ನೇ ಜನ್ಮದಿನದ ನಿಮಿತ್ತ ಅಭಿಮಾನಿಗಳ ಬಳಗದಿಂದ ಮೇ 7ರಂದು ಬೆಳಗ್ಗೆ 6 ಕ್ಕೆ ರಾಯಚೂರಿನಿಂದ ಮಂತ್ರಾಲಯದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ,’’ ಎಂದು ಬಿಜೆಪಿ ಮುಖಂಡ ರಾಮು ನಾಯಕ ತಿಳಿಸಿದರು.

ನಗರದಲ್ಲಿಮಂಗಳವಾರ ಸುದ್ದಿಧಿಗೋಧಿಷ್ಠಿಧಿಯಲ್ಲಿಮಾತನಾಡಿದ ಅವರು, ‘‘ಮೇ 8 ರಂದು ಡಾ.ಎಸ್ .ಶಿವರಾಜ ಪಾಟೀಲ್ ಜನ್ಮಧಿ ದಿಧಿನಧಿವಿದ್ದು, ಮೇ 7ರಂದು ಬೆಳಗ್ಗೆ 6ಕ್ಕೆ ನಗಧಿರಧಿದಿಂದ 150ಕ್ಕೂ ಹೆಚ್ಚು ಜನ ಪಾದಧಿಯಾತ್ರೆಯಲ್ಲಿಪಾಲ್ಗೊಳ್ಳುಧಿವಧಿರು.ಧಿ ಮಾರ್ಗಧಿದುದ್ದಕ್ಕೂ ಪಾದಧಿಯಾಧಿತ್ರಿಧಿಗಧಿಳಿಗೆ ಕುಡಿಧಿಯುವ ನೀರು, ಆರೋಗ್ಯ ಸೇವೆ ವ್ಯವಸ್ಥೆ ಮಾಡಧಿಲಾಧಿಗುಧಿವುಧಿದು. ಜನರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು,’’ ಎಂದು ಮನವಿ ಮಾಡಿದರು.

ಮುಖಂಡರಾದ ಶಶಿರಾಜು, ನರಸರೆಡ್ಡಿ, ಆಂಜನೇಯ, ನರೇಂದ್ರ ನಾಯಕ, ಪ್ರಸಾದ್ ಜೈನ್ , ರಾಜು ನಾಯಕ, ನವೀನ್ ಗೌಡ ಹಾಗೂ ಶಿವಪ್ಪ ಇದ್ದಧಿರು.