ಪ್ಯಾಕೇಜ್

Contributed byrudreshs2009@gmail.com|Vijaya Karnataka
14th april

ಹನಿವೆಲ್ ಇಂಟರ್ ನ್ಯಾಶನಲ್ ಶಾಲೆ:

ವಿಕ ಸುದ್ದಿಲೋಕ ಇಟಗಿ

ಪಾರಿಶ್ವಾಡ ಗ್ರಾಮದ ಹನಿವೆಲ್ ಇಂಟರ್ ನ್ಯಾಶನಲ್ ಶಾಲೆಯಲ್ಲಿಸಂವಿಧಾನ ಶಿಲ್ಪಿ ಡಾ. ಬಿ.ಆರ್ .ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸುಭಾಷ ಗುಳಶೆಟ್ಟಿ ಅವರು ಡಾ.ಬಿ.ಆರ್ .ಅಂಬೇಡ್ಕರ್ ಭಾವಚಿತ್ರದ ಪೂಜೆ ನೆರವೇರಿಸಿ ಮಾತನಾಡಿದರು. ದೀಪಾ ಕುಕಡೊಳ್ಳಿ, ರೇಣುಕಾ ಪಾಟೀಲ, ಸೋಮಶೇಖರ ಗುಳಶೆಟ್ಟಿ, ಸವಿತಾ ಕಂಬಳಿಮಠ, ಸಹನಾ ಹೊಸಮನಿ, ನಾಗೇಂದ್ರ ಗುರ್ಲಹೊಸೂರ ಹಾಗೂ ಇತರರು ಉಪಸ್ಥಿತರಿದ್ದರು.

ಫೋಟೊ14ಇಟಗಿ4: ಹನಿವೆಲ್ ಇಂಟರ್ ನ್ಯಾಶನಲ್ ಶಾಲೆಯಲ್ಲಿಅಂಬೇಡ್ಕರ್ ಜಯಂತಿ ಆಚರಿಸಲಾಯಿತು.