ನೃತ್ಯ: ಅನುಷ್ಕಾ ಪ್ರಥಮ

Contributed bymanjunath.lokanath@timesgroup.com|Vijaya Karnataka

ದಾವಣಗೆರೆ: ಹರಿಹರದ ಡಿಆರ್‌ಎಂ ಕಾಲೇಜು ಆವರಣದಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ನಗರದ ಎಸ್‌ಎಎಸ್‌ಎಸ್‌ ಯೋಗ ಕೇಂದ್ರದ ಅಂತಾರಾಷ್ಟ್ರೀಯ ಯೋಗ ಪಟು ಅನುಷ್ಕಾ ಮಲ್ನಾಡ್‌ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಸಾಧನೆಗಾಗಿ ಅವರನ್ನು ಸನ್ಮಾನಿಸಲಾಯಿತು. ಯೋಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ.ಎನ್‌.ಪರಶುರಾಮ್‌ ಅವರು ಅನುಷ್ಕಾ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.

anushka malnad secured first place in state level dance competition

ನೃತ್ಯ: ಅನುಷ್ಕಾ ಪ್ರಥಮ

ದಾವಣಗೆರೆ: ಹರಿಹರದ ಡಿಆರ್ ಎಂ ಕಾಲೇಜು ಆವರಣದಲ್ಲಿಶ್ರೀ ವಜ್ರಕಾಯ ಗೆಳೆಯರ ಬಳಗ ಹಾಗೂ ಅಪ್ಪು ಉತ್ಸವದ ಆಶ್ರಯದಲ್ಲಿನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿನಗರದ ಎಸ್ ಎಎಸ್ ಎಸ್ ಯೋಗ ಕೇಂದ್ರದ ಅಂತಾರಾಷ್ಟ್ರೀಯ ಯೋಗ ಪಟು ಅನುಷ್ಕಾ ಮಲ್ನಾಡ್ ಪ್ರಥಮ ಸ್ಥಾನ ಪಡೆದಿದ್ದಾರೆ. ಯೋಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ, ಯೋಗಚಾರ್ಯ ಡಾ.ಎನ್ .ಪರಶುರಾಮ್ , ಅನುಷ್ಕಾ ಮಲ್ನಾಡ್ ಅವರನ್ನು ಸನ್ಮಾನಿಸಿದರು. ಪತ್ರಕರ್ತ ಜೆ.ಎಸ್ .ವೀರೇಶ್ , ಎ.ಎನ್ .ನಿಂಗಪ್ಪ, ಎಂ.ವೈ.ಸತೀಶ್ , ಡಾ.ಶಶಿಕಲಾ ಮತ್ತು ಯೋಗ ವಿದ್ಯಾರ್ಥಿಗಳು, ಕೇಂದ್ರದ ಪದಾಧಿಕಾರಿಗಳು ಇದ್ದರು.

---------ಪೋಟೋ ಇದೆ-----15ಡಿವಿಜಿ ಡ್ಯಾನ್ಸ್ --------