ಬೆಂಗಧಿಳೂಧಿರು-ಅಲಿಪುರ ವಿಶೇಷ ರೈಲು

Contributed bymahyurgh@gmail.com|Vijaya Karnataka

ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋುತ್ಯ ರೈಲ್ವೆಯು ಬೆಂಗಳೂರು ಮತ್ತು ಪಶ್ಚಿಮ ಬಂಗಾಳದ ಅಲಿಪುರ ದ್ವಾರ ಜಂಕ್ಷನ್ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲನ್ನು ಓಡಿಸಲಿದೆ. ಈ ರೈಲು ಏಪ್ರಿಲ್ 22ರಂದು ಬೆಂಗಳೂರಿನಿಂದ ಹೊರಟು ಏಪ್ರಿಲ್ 24ರಂದು ಅಲಿಪುರ ತಲುಪಲಿದೆ. ಅಲಿಪುರದಿಂದ ಏಪ್ರಿಲ್ 25ರಂದು ಹೊರಟು ಏಪ್ರಿಲ್ 28ರಂದು ಬೆಂಗಳೂರು ತಲುಪಲಿದೆ.

bengaluru alipur special train dedicated for summer travel

ಬೆಂಗಳೂರು : ಬೇಸಿಗೆ ರಜೆಯಲ್ಲಿಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ನೈಋುತ್ಯ ರೈಲ್ವೆಯು ಬೆಂಗಳೂರಿಧಿನ ಸಧಿರ್ ಎಂ.ವಿ ಟರ್ಮಿನಲ್ - ಅಲಿಪುರ್ ದ್ವಾರ ಜಂಕ್ಷನ್ (ಪ.ಬಂಗಾಳ) ನಧಿಡುವೆ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಒಂದು ಟ್ರಿಪ್ ಓಡಿಸಲಿದೆ. ಈ ರೈಲು ಏ. 22ರಂದು ಬೆಳಗ್ಗೆ 7 ಗಂಟೆಗೆ ಬೆಂಗಧಿಳೂಧಿರಿನಿಂದ ಹೊರಟು ಏ. 24ರ ಮಧ್ಯಾಹ್ನ 1.50ಕ್ಕೆ ಅಲಿಪುರ್ ದ್ವಾರ ಜಂಕ್ಷಧಿನ್ ತಲುಪಲಿಧಿದೆ. ಏ. 25ರಂದು ಸಂಜೆ 4.25ಕ್ಕೆ ಅಲಿಪುರದಿಂದ ಹೊರಟು ಏ.28ರಂದು ಸೋಧಿಮಧಿವಾರ ಮಧಿಧ್ಯಧಿರಾತ್ರಿ 12.30ಕ್ಕೆ ಬೆಂಗಧಿಳೂಧಿರು ತಲುಪಲಿದೆ.