ನಿಧನ ವಾರ್ತೆ

Contributed bybogurumesh@gmail.com|Vijaya Karnataka

ಹೊಸೂರ ಗ್ರಾಮದ ಯಲ್ಲವ್ವ ಬಸಪ್ಪ ಗೂಳನ್ನವರ (61) ನಿಧನರಾದರು. ಬಂಕಾಪುರ ಚೌಕಿನ ಕುಸುಮಬಾಯಿ ವಿನಾಯಕ ಗೊಂದಕರ (109) ಶನಿವಾರ ನಿಧನರಾದರು. ಮುನವಳ್ಳಿಯ ನಾಗಪ್ಪ ಕಲ್ಲಪ್ಪ ಚುಳಕಿ (88) ಭಾನುವಾರ ನಿಧನರಾದರು. ಮೂವರೂ ಅಗಲಿದ ಕುಟುಂಬಗಳಿಗೆ ಅಪಾರ ಬಂಧು ಬಳಗವಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಗಿದೆ.

obituary updates condolences for gowlanavar gondagkar and chulaki

ಯಲ್ಲವ್ವ ಗೂಳನ್ನವರ ಮರಕುಂಬಿ: ಹೊಸೂರ ಗ್ರಾಮದ ನಿವಾಸಿ ಯಲ್ಲವ್ವ ಬಸಪ್ಪ ಗೂಳನ್ನವರ (61) ನಿಧನ ರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಳಗವಿದೆ. ಕುಸುಮಬಾಯಿ ಗೊಂದಕರ ಹುಬ್ಬಳ್ಳಿ: ಬಂಕಾಪುರ ಚೌಕ್ ಪಾಟೀಲ ಗಲ್ಲಿನಿವಾಸಿ ಕುಸುಮಬಾಯಿ ವಿನಾಯಕ ಗೊಂದಕರ(109) ಶನಿವಾರ ನಿಧಾನರಾದರು. ಮೃತರಿಗೆ ಐವರು ಪುತ್ರಿಯರು, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಇದೆ. ನಾಗಪ್ಪ ಚುಳಕಿ ಮುನವಳ್ಳಿ: ಪಟ್ಟಣದ ನಾಗಪ್ಪ ಕಲ್ಲಪ್ಪ ಚುಳಕಿ (88) ಭಾನುವಾರ ನಿಧನರಾದರು. ಮೃತರಿಗೆ ಪತ್ನಿ, ಐವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವಿದೆ.