ರಾಯಚೂರು-ಬಧಿಸವ ಜಧಿಯಂತಿ-ವಾಧಿಲ್ಮೀಕಿ ವಿಧಿವಿ

Contributed bymanjunathsalic@gmail.com|Vijaya Karnataka

ರಾಯಚೂರಿನ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಬಸವ ಜಯಂತಿಯನ್ನು ಆಚರಿಸಲಾಯಿತು. ಬಸವಣ್ಣನವರ ವಚನಗಳು ಬದುಕಿಗೆ ದಾರಿ ತೋರುತ್ತವೆ ಎಂದು ಡೀನ್‌ ಪ್ರೊ.ಪಾರ್ವತಿ ಸಿ.ಎಸ್‌. ಹೇಳಿದರು. ಬಸವಣ್ಣನವರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ವಚನ ಗೀತೆ ಹಾಡಿದರು.

tribute to basava in valmiki university with floral offering

ವಾಲ್ಮೀಕಿ ವಿವಿಯಲ್ಲಿನಧಿಮಧಿನ

ರಾಯಚೂರು: ಬದುಕಿನ ಬೆಳಕಿಗೆ ವಚನಗಳು ದಾರಿ ತೋರುತ್ತವೆ ಎಂದು ಬಸವಣ್ಣವರು ತಮ್ಮ ವಚನಗಳಲ್ಲಿಸಾರಿ ಹೇಳಿದ್ದಾರೆ,’’ ಎಂದು ವಾಲ್ಮೀಕಿ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಡೀನ್ ಪ್ರೊ.ಪಾರ್ವತಿ ಸಿ.ಎಸ್ . ಹೇಳಿದರು.

ಬಸವ ಜಯಂತಿ ನಿಮಿತ್ತ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿಸೋಮವಾರ ಬಸವೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಬಸವಣ್ಣನವರ ವಿಚಾರಗಳು ನಮ್ಮ ಬದುಕಿನಲ್ಲಿಅಳವಡಿಸಿಕೊಳ್ಳಬೇಕು. ಆಗ ಬಸವ ಜಯಂತಿಗೆ ಅರ್ಥ ಬರುವುದು,’’ ಎಂದರು.

ವಾಣಿಜ್ಯ ನಿಕಾಯದ ಡೀನ್ ಪೊ.ಪಿ.ಭಾಸ್ಕರ್ , ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಸುನಿಲ್ ಕುಮಾರ್ , ಬೋಧಕೇತರ ಸಿಬ್ಬಂದಿ ಮೋಹನ್ , ರವಿ, ಪ್ರದೀಪ್ , ಕಿರಣ್ , ವಿದ್ಯಾರ್ಥಿಗಳು ಇದ್ದರು. ಮಲ್ಲಿಕಾರ್ಜುನ ವಚನ ಗೀತೆ ಹಾಡಿದರು. ಇಂಗ್ಲಿಷ್ ಉಪನ್ಯಾಸಕ ಅನಿಲ್ ಅಪ್ರಾಳ್ ನಿರ್ವಹಿಸಿದರು.

---

ಫೋಟೊ ಮೇಧಿಲ್ ಧಿನಧಿಲ್ಲಿಧಿದೆ

20 ಎಂಎಸ್ 02 ಎ

ರಾಯಚೂರಿನ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್

ಸಭಾಂಗಣದಲ್ಲಿಬಧಿಸವ ಜಧಿಯಂತಿ ಆಧಿಚಧಿರಿಧಿಸಧಿಲಾಧಿಯಿಧಿತು.