ಶಂಕರಾಚಾರ್ಯರ ಜಯಂತಿ
ವಿಕ ಸುದ್ದಿಲೋಕ ಗಜೇಂದ್ರಗಡ
ಸ್ಥಳೀಯ ಪುರಸಭೆ ಸಭಾಭವನದಲ್ಲಿಮಂಗಳವಾರ ಆದಿ ಗುರು ಶಂಕರಾಚಾರ್ಯರ ಜಯಂತಿ ನೆರವೇರಿತು.
ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ರಾಮಚಂದ್ರ ಗಾಡ್ಗೋಳ್ಳಿ, ವಿನಾಯಕ ಜೀರೆ, ನೌಕರರಾದ ರಾಘವೇಂದ್ರ ಮಂತಾ, ಮಲ್ಲಿಕಾರ್ಜುನ ಬಿ, ಪಿ. ಎನ್ . ದೊಡ್ಡಮನಿ, ರಾಘವೇಂದ್ರ ಮಂತಾ, ಚಂದ್ರಪ್ಪ ದೊಡ್ಡಮನಿ, ಶಿವುಕುಮಾರ ಇಲಾಳ, ನಬಿ ಸಾಬ ಖುಧಾನವರ, ಮಂಜುನಾಥ ಕೊಂಡ ಗೇರಿ, ಸರೋಜಾ ಗೌಡರ, ಅಜ್ಜಪ್ಪ ನೀಲಿ, ನಜೀರಸಾಬ ಸಾಂಗ್ಲಿಕರ್ , ಬದರಿ ನಾರಾಯನ ಗುಡಿ, ಉಮಾ ಮಾಳೋತ್ತರ, ಸುಖನ್ಯಾ ರಣದೇವ, ಎಮ್ .ಡಿ. ದೊಡ್ಡಮನಿ, ಮೈಬುಸಾಬ ಚಾಮಾಲಾಪುರ ಉಪಸ್ಥಿತರಿದ್ದರು.
ಫೋಟೊ: 21 ಜಿಜೆಡಿ 2:
ಗಜೇಂದ್ರಗಡ ಪುರಸಭೆ ಸಭಾಭವನದಲ್ಲಿಮಂಗಳವಾರ ಆದಿ ಗುರು ಶಂಕರಾಚಾರ್ಯರ ಜಯಂತಿ ನೆರವೇರಿತು. ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ರಾಮಚಂದ್ರ ಗಾಡ್ಗೋಳ್ಳಿ, ವಿನಾಯಕ ಜೀರೆ, ನೌಕರರಾದ ರಾಘವೇಂದ್ರ ಇನ್ನಿತರರು ಇದ್ದರು.

