ಚಿತ್ರದುರ್ಗ ಜಿಲ್ಲೆ//ಸುದ್ದಿಗಳು//

Contributed byvishnukumar.gener@timesgroup.com|Vijaya Karnataka

ಚಿತ್ರದುರ್ಗ ಜಿಲ್ಲೆಯಲ್ಲಿ ಗಾಂಜಾ ಬೆಳೆಯುವ ದೊಡ್ಡ ಪ್ರಕರಣ ವರದಿಯಾಗಿದೆ. ಮದ್ಯದ ಬೆಲೆ ಏರಿಕೆಯಿಂದಾಗಿ ಜನರು ಗಾಂಜಾ ಕಡೆಗೆ ವಾಲುತ್ತಿದ್ದಾರೆ. ಜಿಲ್ಲೆಯ ಕೆರೆಗಳ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿದೆ. 173 ಕೆರೆಗಳಲ್ಲಿ 103 ಕೆರೆಗಳಲ್ಲಿ ಶೇ.30 ಕ್ಕಿಂತ ಕಡಿಮೆ ನೀರಿದೆ. ಏಳು ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ. ಶ್ರೀ ಶಂಕರಾಚಾರ್ಯ ಜಯಂತಿ, ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ, ಕೋಡಿ ಬಸವೇಶ್ವರ ಸ್ವಾಮಿ ರಥೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ಕೃಷಿ ಇಲಾಖೆ ಅಧಿಕಾರಿಗಳ ನೇಮಕಾತಿ ಅಧಿಸೂಚನೆ ರದ್ದುಪಡಿಸಲು ಒತ್ತಾಯಿಸಲಾಗಿದೆ.

chitradurga district impact of cannabis cultivation on farmers and universal changes

ಚಿತ್ರದುರ್ಗ ಜಿಲ್ಲೆ//ಸುದ್ದಿಗಳು//

----------------

1. ಎಕ್ಸೂ$್ಕ$್ಲಸಿವ್ ವರದಿಗಳು-ಇಲ್ಲ

2. ವಿಶೇಷ ವರದಿ

*ನಾಯಕನಹಟ್ಟಿ: ಏಕಾಂಗಿಯಾಗಿದ್ದ ರೈತನ ಚಿತ್ತ ಗಾಂಜಾದತ್ತ

-ಜಿಲ್ಲೆಯ ಅತಿದೊಡ್ಡ ಗಾಂಜಾ ಬೆಳೆದ ಪ್ರಕರಣ, ಮದ್ಯದ ಬೆಲೆ ಹೆಚ್ಚಳದಿಂದ ಮದ್ಯವ್ಯಸನಿಗಳು ಗಾಂಜಾದತ್ತ

*ಬರಿದಾಗುತ್ತಿವೆ ಜಿಲ್ಲೆಯ ಜಲಪಾತ್ರೆಗಳು

-ಜಿಲ್ಲೆಯ 173 ಕೆರೆಗಳಲ್ಲಿ103ರಲ್ಲಿಶೇ.30ಕ್ಕೂ ಕಡಿಮೆ ನೀರು | ಏಳು ಕೆರೆ ಪೂರ್ಣ ಖಾಲಿ | ಒಂದೇ ತಿಂಗಳಲ್ಲಿಇಂಗಲಿದೆ ಆಕಿ ಜಲರಾಶಿ

3. ತನಿಖಾ ವರದಿ-ಇಲ್ಲ

4. ಆಲ್ ಎಡಿಷನ್ ಸುದ್ದಿ-ಇಲ್ಲ

5. ಲೋಕಲ್ ಸುದ್ದಿಗಳು

*ಚಿತ್ರದುರ್ಗ: ಜಿಲ್ಲಾಡಳಿತದಿಂದ ಶ್ರೀ ಶಂಕರಾಚಾರ್ಯ ಜಯಂತಿ ಆಚರಣೆ

*ಚಿತ್ರದುರ್ಗ: ನಗರದ ಪ್ರವಾಸಿ ಮಂದಿರದಲ್ಲಿಮಾಜಿ ಸಚಿವ ಎಚ್ .ಆಂಜನೇಯರಿಂದ ಸುದ್ದಿಗೋಷ್ಠಿ

- ಕೃಷಿ ಇಲಾಖೆ ಅಧಿಕಾರಿಗಳ ನೇಮಕಾತಿ ಅಧಿಸೂಚನೆ ರದ್ದುಪಡಿಸಲು ಒತ್ತಾಯ, ಒಳ ಮೀಸಲು ಜಾರಿಯ ನಂತರ ಹುದ್ದೆ ಭರ್ತಿಗೆ ಆಗ್ರಹ

*ಚಿತ್ರದುರ್ಗ: ನಗರದ ಪ್ರವಾಸಿ ಮಂದಿರದಲ್ಲಿಸಂಸದ ಎಂ.ಗೋವಿಂದರ ಕಾರಜೋಳ ಸುದ್ದಿಗೋಷ್ಠಿ

-ಮಹಿಳಾ ಮೀಸಲು ಕಾಯ್ದೆ ಕುರಿತ ವಿಪಕ್ಷಗಳ ಧೋರಣೆಗೆ ಅಸಮಾಧಾನ

*ಮೊಧಿಳಧಿಕಾಧಿಲ್ಮುರು: ಕೊಂಡ್ಲಹಳ್ಳಿ ಬಿಳಿ ನೀರು ಚಿಲುಮೆ ಪುಣ್ಯ ಕ್ಷೇತ್ರದಲ್ಲಿಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ

*ಮೊಧಿಳಧಿಕಾಧಿಲ್ಮುರು: ಪಟ್ಟಣದ ತಾಲೂಕು ಆಡಳಿತ ಸಭಾಂಗಣದಲ್ಲಿಶಂಕರಾಚಾರ್ಯ ಜಯಂತಿ

*ಧಿಹೊಧಿಳಧಿಲ್ಕೆಧಿರೆ: ಸರಕಾರಿ ನೌಕರರ ಸಂಘದ ವತಿಯಿಂದ ಮಹಿಳಾ ನೌಕರರ ದಿನಾಚರಣೆ

*ಧಿಚಧಿಳ್ಳಧಿಕೆರೆ: ನಗರದ ಪ್ರವಾಸಿ ಮಂದಿರದಲ್ಲಿರೈತರ ಸಭೆ

*ಧಿಹಿಧಿರಿಧಿಯೂರು:ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿಶಂಕರಚಾರ್ಯರ ಜಯಂತಿ ಆಚರಣೆ

*ಧಿಹಿಧಿರಿಧಿಯೂರು:ತಾಲೂಕಿನ ಮಾಳಗೂಂಡನ ಹಳ್ಳಿಯಲ್ಲಿಅಂಬೇಡ್ರ್ಕ ಸಂವಿಧಾನ ಸಂರಕ್ಷಣಾ ಸಮಿತಿ ನಾಮಫಲಕ ಉದ್ಘಾಟನೆ

*ಧಿಪಧಿರಧಿಶುಧಿರಾಂಪುರ: ಕೋಡಿ ಬಸವೇಶ್ವರ ಸ್ವಾಮಿ ರಥೋತ್ಸವ

6. ಲೋಕಲ್ ಕ್ರೈಂ ಸುದ್ದಿ-ಇಲ್ಲ

7. ಆಲ್ ಎಡಿಷನ್ ಕೋರ್ಟ್ ಸುದ್ದಿ-ಇಲ್ಲ

8. ವಿಕ ಇನ್ಪೋ-ಇಲ್ಲ

9. ಫಾಲೋ ಅಪ್ ಸುದ್ದಿ-ಇಲ್ಲ

===============