ಅಧ್ಯಕ್ಷರಾಗಿ ಸುದರ್ಶನ ಅಬೆರೊಟ್ಟು ಆಯ್ಕೆ

Contributed bymambadynews@gmail.com|Vijaya Karnataka

ಬಂಟ್ವಾಳದ ನರಿಕೊಂಬು ಗ್ರಾಮದಲ್ಲಿ ಕಲ್ಲುರ್ಟಿ ಕಲ್ಕುಡ ಸೇವಾ ಟ್ರಸ್ಟ್‌ ಕೆದ್ದೆಲ್‌ ನೂತನ ಅಧ್ಯಕ್ಷರಾಗಿ ಸುದರ್ಶನ್‌ ಅಬೆರೊಟ್ಟು ಆಯ್ಕೆಯಾಗಿದ್ದಾರೆ. ರಂಜಿತ್‌ ಕೇದ್ದೆಲ್‌ ಗೌರವಾಧ್ಯಕ್ಷರಾಗಿ, ಕೇಶವ ಕೇದ್ದೆಲ್‌ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಯಶವಂತ ಗಟ್ಟಿ ಕಾರ್ಯದರ್ಶಿಯಾಗಿ, ಹರೀಶ್‌ ಕೇದ್ದೆಲ್‌ ಕೋಶಾಧಿಕಾರಿಯಾಗಿ ಆಯ್ಕೆಯಾದರು. ಹಲವು ಪದಾಧಿಕಾರಿಗಳು ಆಯ್ಕೆಯಾಗಿದ್ದು, ಟ್ರಸ್ಟ್‌ನ ಮುಂದಿನ ಕಾರ್ಯಚಟುವಟಿಕೆಗಳಿಗೆ ಇದು ನಾಂದಿ ಹಾಡಿದೆ.

sudarshan aberottu new president of kallurti kalkud seva trust in bantwal

ಬಂಟ್ವಾಳ : ನರಿಕೊಂಬು ಗ್ರಾಮದ ಕಲ್ಲುರ್ಟಿ ಕಲ್ಕುಡ ಸೇವಾ ಟ್ರಸ್ಟ್ ಕೆದ್ದೆಲ್ ಅಧ್ಯಕ್ಷರಾಗಿ ಸುದರ್ಶನ್ ಅಬೆರೊಟ್ಟು ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ರಂಜಿತ್ ಕೇದ್ದೆಲ್ , ಉಪಾಧ್ಯಕ್ಷರಾಗಿ ಕೇಶವ ಕೇದ್ದೆಲ್ , ಕಾರ್ಯದರ್ಶಿಯಾಗಿ ಯಶವಂತ ಗಟ್ಟಿ, ಜತೆ ಕಾರ್ಯದರ್ಶಿಗಳಾಗಿ ರಮೇಶ್ ದೋಟ, ಕಿರಣ್ ದೋಟ, ಕೋಶಾಧಿಕಾರಿಗಳಾಗಿ ಹರೀಶ್ ಕೇದ್ದೆಲ್ , ಲೋಕೇಶ್ ನಿರ್ಮಲ್ , ಸಂಘಟನಾ ಕಾರ್ಯದರ್ಶಿಗಳಾಗಿ ಸೀತಾರಾಮ್ ದೋಟ, ಪ್ರತಾಪ್ ದೋಟ, ದಿವಾಕರ ದೋಟ, ಸಂಚಾಲಕರಾಗಿ ಸುಕೇಶ್ ನಿರ್ಮಲ್ , ಗೌರವ ಸಲಹೆಗಾರರಾಗಿ ಕೊರಗಪ್ಪ ಬಂಗೇರ ಕೆದ್ದೆಲ್ , ಜಗನಾಥ ಬಂಗೇರ ನಿರ್ಮಲ್ , ಹೊನ್ನಪ್ಪ ಬಂಗೇರ ಕೆದ್ದೆಲ್ ಅವರನ್ನು ಆಯ್ಕೆ ಮಾಡಲಾಯಿತು.

ಚಿತ್ರ: 21ಬಿಎಚ್ ಸುದರ್ಶನ್

ಸುದರ್ಶನ ಅಬೆರೊಟ್ಟು .