ಸಸಿಹಿತ್ಲು: ಮಂತ್ರೋಚ್ಚಾರ ಸಂಪನ್ನ

Contributed bylokeshsurathkal@gmail.com|Vijaya Karnataka

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಶ್ರೀ ಓಂ ನಮೋ ಭಗವತೆ ವಾಸುದೇವಾಯ ದ್ವಾದಾಶಕ್ಷರ ಮಂತ್ರೋಚ್ಚಾರ ಇತ್ತೀಚೆಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು, ಅರ್ಚಕರು, ಆಡಳಿತ ಮಂಡಳಿಯವರು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು. ಬ್ರಹ್ಮಕಲಶೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಮಂತ್ರೋಚ್ಚಾರವು ದೇವಸ್ಥಾನದ ಉತ್ಸವಕ್ಕೆ ಹೆಚ್ಚಿನ ಮೆರಗು ನೀಡಿತು.

success of the shri om namo bhagavate vasudevaya dvadashakshara mantra recitation festival

ಜಾಹಿರಾತು ಸುದ್ದಿ

ಸಸಿಹಿತ್ಲುಶ್ರೀ ಭಗವತೀ ದೇವಸ್ಥಾನದಲ್ಲಿನಡೆದ ಶ್ರೀ ಓಂ ನಮೋ ಭಗವತೆ ವಾಸುದೇವಾಯ ದ್ವಾದಾಶಕ್ಷರ ಮಂತ್ರೋಚ್ಚಾರ ಇತ್ತೀಚೆಗೆ ಸಂಪನ್ನಗೊಂಡಿತು.

ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿ ಅಧ್ಯಕ್ಷ ವೇದಪ್ರಕಾಶ್ ಎಂ.ಶ್ರೀಯಾನ್ , ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಆಡಳಿತ ಮೊಕ್ತೇಸರ ಚಂದ್ರಶೇಖರ್ ಬೆಳ್ಚಡ, ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷರಾದ ವಿಶು ಕುಮಾರ್ , ವಿಶ್ವನಾಥ ಬೆಳ್ಚಡ ಉಡುಪಿ, ಕಾರ್ಯದರ್ಶಿ ರಮೇಶ್ ಬಂಗೇರ, ಕೋಶಾಧಿಕಾರಿ ಸುರೇಶ್ ಬಂಗೇರ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಾಜೇಂದ್ರ ಪ್ರಸಾದ್ ಎಕ್ಕಾರು, ಗುರಿಕಾರರರು, ಆಚಾರ ಪಟ್ಟವರು, ಭಕ್ತಾದಿಗಳು ಉಪಸ್ಥಿತರಿದ್ದರು.

21ಸಸಿ