ಶಂಕರಾಚಾರ್ಯರ ಜಯಂತಿ

Contributed byraghukgjd1@gmail.com|Vijaya Karnataka

ಗಜೇಂದ್ರಗಡ ತಹಸೀಲ್ದಾರ್ ಕಚೇರಿಯಲ್ಲಿ ಆದಿ ಗುರು ಶಂಕರಾಚಾರ್ಯರ ಜಯಂತಿಯನ್ನು ತಾಲೂಕು ಆಡಳಿತದಿಂದ ಮಂಗಳವಾರ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರು, ನೌಕರರ ಸಂಘದ ಅಧ್ಯಕ್ಷರು ಹಾಗೂ ಇತರ ಗಣ್ಯರು ಭಾಗವಹಿಸಿದ್ದರು. ಶಂಕರಾಚಾರ್ಯರ ಜಯಂತಿಯನ್ನು ಸಡಗರದಿಂದ ನೆರವೇರಿಸಲಾಯಿತು. ಹಲವು ಗಣ್ಯರು ಉಪಸ್ಥಿತರಿದ್ದರು.

celebration of shankaracharya jayanti in south india

ಶಂಕರಾಚಾರ್ಯರ ಜಯಂತಿ

ವಿಕ ಸುದ್ದಿಲೋಕ ಗಜೇಂದ್ರಗಡ

ಸ್ಥಳೀಯ ತಹಸೀಲ್ದಾರ್ ಕಚೇರಿಯಲ್ಲಿಆದಿ ಗುರು ಶಂಕರಾಚಾರ್ಯರ ಜಯಂತಿ ಮಂಗಳವಾರ ತಾಲೂಕು ಆಡಳಿತದಿಂದ ನೆರವೇರಿತು.

ಸಮಾಜ ಅಧ್ಯಕ್ಷ ರಾಮಚಂದ್ರ ಗಾಡ್ಗೋಳ್ಳಿ, ವಿನಾಯಕ ಜೀರೆ, ಪ್ರಾಣೇಶ ಕೊಡಗಾನೂರ, ನೌಕರರ ಸಂಘ ಅಧ್ಯಕ್ಷ ಉಮೇಶ ಅರಳಿಗಿಡದ, ಗಣೇಶ ಕೊಡಕೇರಿ, ಸಕ್ರಪ್ಪ ದೊಡ್ಡಮನಿ, ಪಿ.ಬಿ.ಗರೇಬಾಳ, ಎಸ್ .ಜಿ.ನಿಶಾನದಾರ, ಎಮ್ .ಎಸ್ . ಹೊಸಮನಿ, ಎಮ್ .ಎಸ್ .ಹಲ್ಯಾಳ, ಎಸ್ .ಕೆ.ಗೌಡರ, ಬಿ.ವಿ.ಇಟಗಿ, ಜಿ.ಎಸ್ .ನಾಡಗೌಡರ, ಶಿವಲೀಲಾ ನಾಯಕ, ಸುಧಾ ಕುರಡಗಿ, ಸಾವಿತ್ರಿ ಕುಂದಗೋಳ, ವೈ.ಬಿ. ಬಾರಕೇರ, ವೈಭವಿ ಸಿ, ಎಚ್ .ಎನ್ .ಗೌರಿ, ಪಿ.ಬಿ.ಮಾಲಿಪಾಟೀಲ, ಎಸ್ .ಜಿ.ಬೀಳಗಿ, ಮಾರುತಿ ಅವಧೂತ, ಕಳಕಪ್ಪಸ್ವಾಮಿ ಇನ್ನಿತರಿದ್ದರು.

ಫೋಟೊ: 21ಜಿಜೆಡಿ 1:

ಗಜೇಂದ್ರಗಡ ತಹಸೀಲ್ದಾರ್ ಕಚೇರಿಯಲ್ಲಿಮಂಗಳವಾರ ಆದಿ ಗುರು ಶಂಕರಾಚಾರ್ಯರ ಜಯಂತಿ ತಾಲೂಕು ಆಡಳಿತದಿಂದ ನೆರವೇರಿತು. ರಾಮಚಂದ್ರ ಗಾಡ್ಗೋಳ್ಳಿ, ವಿನಾಯಕ ಜೀರೆ, ಪ್ರಾಣೇಶ ಕೊಡಗಾನೂರ, ನೌಕರರಾದ ಗಣೇಶ ಕೊಡಕೇರಿ ಇನ್ನಿತರರು ಇದ್ದರು.