ವಿಕ ಸುದ್ದಿಲೋಕ ತುರುವೇಕೆರೆ
ತುರುವೇಕೆರೆ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಈ ಬಾಧಿರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಶೇ.72.5ರಷ್ಟು ಫಲಿತಾಂಶ ಬಂದಿದೆ ಎಂದು ಪ್ರಾಂಶುಧಿಪಾಧಿಲಧಿರಾದ ನಂಜೇಧಿಗೌಡ ಹೇಧಿಳಿಧಿದ್ದಾರೆ.
ಕಾಲೇಜಿನ ಕಚೇರಿಯಲ್ಲಿವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅಧಿವಧಿರು, ಒಟ್ಟು 186 ವಿದ್ಯಾರ್ಥಿಗಳ ಪೈಕಿ 135 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ32, ವಾಣಿಜ್ಯ ವಿಭಾಗದಲ್ಲಿ83 ಹಾಗೂ ಕಲಾ ವಿಭಾಗದಲ್ಲಿ20 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಐತಿಹಾಸಿಕ ದಾಖಲೆಯಾಗಿದೆ ಎಂದಿಧಿದ್ದಾಧಿರೆ.
ಒಟ್ಟು 22 ವಿದ್ಯಾರ್ಥಿಗಳು ಡಿಸ್ಟಿಂಗ್ಷನ್ , 77 ಪ್ರಥಮ ದರ್ಜೆ ಹಾಗೂ 21 ದ್ವಿತೀಯ ಸ್ಥಾನ ಫಲಿತಾಂಶ ಲಭಿಸಿದ್ದು, ವಾಣಿಜ್ಯ ವಿಭಾಗದಲ್ಲಿದೀಪಿಕಾ 581, ವಿಜ್ಞಾನ ವಿಭಾಗದಲ್ಲಿಸೋನಾಕ್ಷಿ 577 ಹಾಗೂ ವಾಣಿಜ್ಯ ವಿಭಾಗದಲ್ಲಿರಚನಾ ,ಶಿಲ್ಪಾ, ಸ್ನೇಹ, ಅಭಿಷ್ಯಂತ್ , ಸಿಂಚನಾ ಶೇ.91ರಷ್ಟು ಅಂಕ ಗಳಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿಹೀನಾಕೌರ್ಸ ಮತ್ತು ದೀಪಿಕಾ 100ಕ್ಕೆ 100 ಅಂಕಗಳಿಸಿದ್ದಾರೆ. ಕನ್ನಡ ವಿಷಯದಲ್ಲಿಅರ್ಬಿಯಾ, ದೀಪಿಕಾ, ಇತುಶ್ರೀ ಮತ್ತು ಸೋನಾಕ್ಷಿ 100ಕ್ಕೆ 100 ಅಂಕಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿದೀಪಿಕಾ 581 ಅಂಕಗಳಿಸುವ ಮೂಲಕ ತಾಲೂಕಿಗೆ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ನಂಜೇಧಿಗೌಡ ಹೇಧಿಳಿಧಿದ್ದಾರೆ.
ವಿಧಿದ್ಯಾಧಿರ್ಥಿಧಿಗಧಿಳಧಿಲ್ಲದೆ ಕಾಧಿಲೇಧಿಜಿಗೆ ಉಧಿತ್ತಮ ಫಧಿಲಿಧಿತಾಂಶ ಬಧಿರಲು ಕಾಧಿರಧಿಣಧಿರಾದ ಉಧಿಪಧಿನ್ಯಾಧಿಸಕರು ಹಾಗೂ ಪೋಧಿಷಧಿಕಧಿರಿಗೂ ಪ್ರಾಧಿಶುಧಿಪಾಂಲರು ಕೃಧಿತ್ತಜ್ಞತೆ ಸಧಿಲ್ಲಿಧಿಸಿಧಿದ್ದಾಧಿರೆ.
21 ಟಿವಿಕೆ 01 ಫೋಟೊ 01: ತುರುವೇಕೆರೆ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಟಾಪರ್ಸ್ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರಾದ ನಂಜೇಗೌಡ ಅಭಿನಂದಿಸಿದರು.

