ನಿಧನ

Contributed byganeshbyd143@gmail.com|Vijaya Karnataka

ಬ್ಯಾಡಗಿ ಪಟ್ಟಣದ ಅರವಿಂದ ಗ್ಯಾಸ್ ಏಜೆನ್ಸಿ ಮಾಲೀಕರಾದ ಕೆ. ಶಾರದಮ್ಮ ಅವರು 80ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ಅವರ ಅಂತಿಮ ಯಾತ್ರೆ ನಡೆಯಲಿದೆ. ಖ್ಯಾತ ವೈದ್ಯ ಡಾ. ಅರವಿಂದ ಅವರ ತಾಯಿ ಶಾರದಮ್ಮ ಅವರು ಅಗಲಿದ್ದಾರೆ. ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಗಿದೆ.

death of k sharadamma mourning in renowned doctors family

21 ಬಿವೈಡಿ 6

ನಿಧನ

ಕೆ.ಶಾರದಮ್ಮ

ಬ್ಯಾಡಗಿ: ಪಟ್ಟಣದ ಅರವಿಂದ ಗ್ಯಾಸ್ ಏಜೆನ್ಸಿ ಮಾಲೀಕರಾದ ಕೆ.ಶಾರದಮ್ಮ (80) ಅವರು ಮಂಗಳವಾರ ಮಧ್ಯಾಹ್ನ ನಿಧನರಾದರು.

ಮೃತರಿಗೆ ಹುಬ್ಬಳ್ಳಿ ಕೆಎಂಸಿಯ ಖ್ಯಾತ ತಜ್ಞ ವೈದ್ಯ ಡಾ.ಅರವಿಂದ, ಒಬ್ಬರು ಪುತ್ರಿಯಿದ್ದು ಅಪಾರ ಬಂಧುಗಳನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಏ.22 ರಂದು ಬೆಳಗ್ಗೆ 12 ಕ್ಕೆ ಪಟ್ಟಣದ ವೀರಶೈವ ಮುಕ್ತಿ ಧಾಮದಲ್ಲಿನಡೆಯಲಿದೆ.

ಸಂತಾಪ: ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಎಸ್ .ಆರ್ .ಪಾಟೀಲ, ಡಾ.ಎಸ್ .ಎನ್ . ನಿಡಗುಂದಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ, ಬಾಲಚಂದ್ರ ಪಾಟೀಲ, ಶಂಕರಗೌಡ ಪಾಟೀಲ ಇತರರು ಸಂತಾಪ ಸೂಚಿಸಿದ್ದಾರೆ.

ಫೊಟೋ-21ಬಿವೈಡಿ6