- ಪಶ್ಚಿಮ ಬಂಗಾಳದಲ್ಲಿಚುನಾವಣೆ ಪ್ರಚಾರದ ಮಧ್ಯೆ ರಸ್ತೆ ಬದಿ ಅಂಗಡಿಯಲ್ಲಿಚುರುಮುರಿ ಸವಿದ ಪ್ರಧಾನಿ ಮೋದಿ ವಿಡಿಯೊ 24 ಗಂಟೆಯಲ್ಲಿ1 ಕೋಟಿ ವೀಕ್ಷಣೆ ಪಡೆದಿದೆ
- ದಿಲ್ಲಿಯಲ್ಲಿದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ ಮಯುಂಗ್ ಜತೆ ಪ್ರಧಾನಿ ಮೋದಿ ಚರ್ಚೆ, 50 ಬಿಲಿಯನ್ ಡಾಲರ್ ವ್ಯಾಪಾರ ಒಪ್ಪಂದಕ್ಕೆ ಉಭಯ ನಾಯಕರು ಸಹಿ
- ಉನ್ನಾವೋ ಸಂತ್ರಸ್ತೆ ತಂದೆ ಸಾವಿನ ಕೇಸ್ ನ ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್ ಸೇರಿ 6 ದೋಷಿಗಳಿಗೆ ಗರಿಷ್ಠ ಶಿಕ್ಷೆ ಕೋರಿ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದಿಲ್ಲಿಹೈಕೋರ್ಟ್
- 2018ರಲ್ಲಿಅಸ್ಸಾಂನ ಪಂಜೂರಿ ಎಂಬಲ್ಲಿನಡೆದ ಇಬ್ಬರು ವ್ಯಕ್ತಿಗಳ ಗುಂಪು ಹತ್ಯೆ ಪ್ರಕರಣದಲ್ಲಿ20 ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಅಸ್ಸಾಂ ಕೋರ್ಟ್ , 25 ಆರೋಪಿಗಳು ಖುಲಾಸೆ
- ತಮಿಳುನಾಡು ವಿಧಾನಸಭೆ ಚುನಾವಣೆ ಹಾಗೂ ಪಶ್ಚಿಮ ಬಂಗಾಳ ಚುನಾವಣೆಯ ಮೊದಲ ಹಂತದ ಬಹಿರಂಗ ಪ್ರಚಾರಕ್ಕೆ ಮಂಗಳವಾರ (ಏ.21) ತೆರೆ
- ಪ್ರಧಾನಿ ಮೋದಿ ಅವರಿಂದ ಏ.21ರ ಮಂಗಳವಾರ ಉದ್ಘಾಟನೆಗೊಳ್ಳಬೇಕಿದ್ದ ರಾಜಸ್ಥಾನದ ಬಲ್ತೋರಾ ಜಿಲ್ಲೆಯ ತೈಲ ಸಂಸ್ಕರಣಾ ಘಟಕದಲ್ಲಿಅಗ್ನಿ ಅವಘಡ

