ಪದಾಧಿಕಾರಿಗಳ ಆಯ್ಕೆ

Contributed byhudemkrishnamurthy@gmail.com|Vijaya Karnataka

ಕೂಡ್ಲಿಗಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕು ಪದಾಧಿಕಾರಿಗಳ ಆಯ್ಕೆ ನಡೆಯಿತು. ಎಎಸ್‌ಎಂಡಿ ಯೂನೂರ್‌ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಎಚ್‌.ವಿ.ಗುರುಮೂರ್ತಿ ಕಾರ್ಯದರ್ಶಿಯಾಗಿ, ಹರವದಿ ಅಂಜಿನಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಇತರ ಪದಾಧಿಕಾರಿಗಳ ಆಯ್ಕೆಯೂ ನಡೆಯಿತು. ಈ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತು.

intense appointment of municipal service workers

ಪದಾಧಿಕಾರಿಗಳ ಆಯ್ಕೆ

ಕೂಡ್ಲಿಗಿ: ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷರಾಗಿ ಎಎಸ್ ಎಂಡಿ ಯೂನೂರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿನಡೆದ ಸಭೆಯಲ್ಲಿತಾಲೂಕು ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಚ್ .ವಿ.ಗುರುಮೂರ್ತಿ (ಕಾರ್ಯದರ್ಶಿ), ಹರವದಿ ಅಂಜಿನಪ್ಪ (ಉಪಾಧ್ಯಕ್ಷ), ಯು.ಬಸವರಾಜ (ಸಂಘಟನಾ ಕಾರ್ಯದರ್ಶಿ), ಪರಮೇಶನಾಯ್ಕ (ಖಜಾಂಚಿ), ಕೆ.ರಾಧಾ (ಜಂಟಿ ಕಾರ್ಯದರ್ಶಿ), ಕೆ.ಎಂ ಶಶಿಕಲಾ (ಸಾಂಸ್ಕೃತಿಕ ಕಾರ್ಯದರ್ಶಿ), ಸೈಯ್ಯದ್ ಮುನೀರ್ ಬಾಷಾ, ಪಿ. ಭೀಮಪ್ಪ, ಎನ್ .ಮಲ್ಲಿಕಾರ್ಜುನ್ , ಎ.ಹನುಮೇಶ್ , ಕೆ.ಸಲ್ಮಾನ್ ರಾಜ್ (ನಿರ್ದೇಶಕರು), ಎಂ.ಓಬಳೇಶ್ , ಡಾಕ್ಯಾನಾಯ್ ್ಕ, ಸುಫೀಯಾನ್ (ಜಿಲ್ಲಾನಿರ್ದೇಶಕರು) ಹಾಗೂ ಬಿ.ಎಂ.ಲಿಂಗಯ್ಯ ಕಾನೂನು ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.

ಫೋಟೋ ಕ್ಯಾಪ್ಷನ್ : 29 ಕೂಡ್ಲಿಗಿ 2

ಕೂಡ್ಲಿಗಿ ಪಟ್ಟಣ ಪಂಚಾಯಿತಿಯಲ್ಲಿಪೌರಸೇವಾ ನೌಕರರ ಸಂಘದ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಓದಲೇ ಬೇಕಾದ ಸುದ್ದಿ