ನಟ ಶರ್ವಾನಂದ್ ಅಭಿನಯದ ‘ಭೋಗಿ’ ಸಿನಿಮಾದಲ್ಲಿನಟಿ ಅನುಪಮಾ ಪರಮೇಶ್ವರನ್ ಅವರು ಕಂಡುಲ ಸುಲೋಚನಾ ರಾಣಿ ಪಾತ್ರದಲ್ಲಿನಟಿಸಿದ್ದಾರೆ. ಈಗ ಇದರ ಫಸ್ವ್ ಲುಕ್ ರಿಲೀಸ್ ಆಗಿದೆ.
ಟಾಲಿವುಡ್ ನಟ ಬೆಲಮಕೊಂಡ ಶ್ರೀನಿವಾಸ್ , ಕಾವ್ಯಾ ರೆಡ್ಡಿ ಅವರನ್ನು ತಿರಪತಿಯಲ್ಲಿಸರಳ ಸಮಾರಂಭದಲ್ಲಿಏ.29ರಂದು ರಾತ್ರಿ 11.15ಕ್ಕೆ ಮದುವೆಯಾಗಿದ್ದಾರೆ.
‘ಬೇಬಿ’ ಸಿನಿಮಾದ ಜೋಡಿ ಆನಂದ್ ದೇವರಕೊಂಡ ಹಾಗೂ ವೈಷ್ಣವಿ ಚೈತನ್ಯ ನಟಿಸಿರುವ ರೊಮ್ಯಾಂಟಿಕ್ ‘ಎಪಿಕ್ ’ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದುಮ ಈಗ ಇದು ಭರ್ಜರಿ ಸೌಂಡ್ ಮಾಡುತ್ತಿದೆ.

