ಕೊಳಚಿಕಂಬಳ ಶ್ರೀ ಬೊಬ್ಬರ್ಯ ದೈವಸ್ಥಾನದಲ್ಲಿವಿಜೃಂಭಣೆಯ ನೇಮೋತ್ಸವ

Contributed byhkhejmadybs@gmail.com|Vijaya Karnataka

ಕೊಳಚಿಕಂಬಳ ಶ್ರೀ ಬೊಬ್ಬರ್ಯ ದೈವಸ್ಥಾನದಲ್ಲಿ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ಬೊಬ್ಬರ್ಯ ದೈವದ ಪುನರ್‌ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು. ಸಂಜೆ ಭಂಡಾರ ಇಳಿದು ಧ್ವಜಾರೋಹಣ ನಡೆಯಿತು. ರಾತ್ರಿ ಬೊಬ್ಬರ್ಯ ದೈವದ ನೇಮೋತ್ಸವ ಜರುಗಿತು. ಹಲವು ಗಣ್ಯರು ಉಪಸ್ಥಿತರಿದ್ದರು.

the victory festival of sri bobbarya temple in kolachikambala

ವಿಕ ಸುದ್ದಿಲೋಕ ಮೂಲ್ಕಿ

ಕೊಳಚಿಕಂಬಳ ಶ್ರೀ ಬೊಬ್ಬರ್ಯ ದೈವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯಲ್ಲಿಶ್ರೀ ಬೊಬ್ಬರ್ಯ ದೈವದ ಪುನರ್ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ಹಾಗೂ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.

ಸಂಜೆ ಭಂಡಾರ ಇಳಿದು ಧ್ವಜಾರೋಹಣ, ರಾತ್ರಿ ಬೊಬ್ಬರ್ಯ ದೈವದ ನೇಮೋತ್ಸವ ನಡೆಯಿತು.

ವಿದ್ವಾನ್ ಕೃಷ್ಣರಾಜ್ ಎನ್ .ಭಟ್ ಬಪ್ಪನಾಡು, ಗುರಿಕಾರ ಸುಜಿತ್ ಎಸ್ .ಅಮೀನ್ , ರೇಖಾ ಸುಜಿತ್ , ಬಪ್ಪನಾಡು ಮೊಗವೀರ ಮಹಾ ಸಭಾದ ಅಧ್ಯಕ್ಷ ಪುಂಡರಿಕಾಕ್ಷ ಎಸ್ .ಕೋಟ್ಯಾನ್ , ಕಾರ್ಯದರ್ಶಿ ಸಂದೀಪ್ ಕೋಟ್ಯಾನ್ , ಕೋಶಾಧಿಕಾರಿ ಸೀತಾರಾಮ ಬಂಗೇರ, ಮಹಿಳಾ ಸಭಾದ ಅಧ್ಯಕ್ಷೆ ಪ್ರೇಮಾ ಎಂ.ಕುಂದರ್ , ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಬಂಗೇರ, ಗೌರವಾಧ್ಯಕ್ಷ, ನವೀನ್ ಕೋಟ್ಯಾನ್ , ವಿಕ್ರಂರಾಜ್ , ಬಪ್ಪನಾಡು ಮೊಗವೀರ ಸಭಾ ಮುಂಬಯಿ ಸಮಿತಿ ಅಧ್ಯಕ್ಷ ನಾರಾಯಣ ತಿಂಗಳಾಯ, ಸಮಿತಿ ಸದಸ್ಯರಾದ ಶ್ರೀನಿವಾಸ ಸುವರ್ಣ, ಪ್ರಕಾಶ್ ಕೋಟ್ಯಾನ್ , ಶರತ್ ಕೋಟ್ಯಾನ್ , ಮುಖೇಶ್ ಬಂಗೇರ, ದಿಲೀಪ್ ಮೂಲ್ಕಿ, ಪ್ರೀತಿ ಹರೀಶ್ ಶ್ರೀಯಾನ್ , ಗ್ರಾಮದ ಪ್ರಮುಖರಾದ ಗುರಿಕಾರ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ , ಕೃಷ್ಣ ಕೋಟ್ಯಾನ್ , ಮೂಲ್ಕಿ ನಾಲ್ಕು ಪಟ್ನ ಮೊಗವೀರ ಮಹಾಸಭಾದ ಪೂರ್ವಾಧ್ಯಕ್ಷ ಸುಜಿತ್ ಸಾಲ್ಯಾನ್ , ರೋಹಿತ್ ಎಸ್ .ಅಮೀನ್ , ಚರಣ್ ಕೊಳಚಿ ಕಂಬಳ, ಹರೀಶ್ ರಾಜ್ ಮಲ್ಪೆ, ಶಿಲ್ಪಿ ಕೆ.ಗೋಪಾಲ್ ಕಾರ್ಕಳ, ಎಂಜಿನಿಯರ್ ಸುಹಾನ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.

ಫೋಟೋ:30ಎಮ್ ಎಲ್ ಕೆ1

ಕೊಳಚಿಕಂಬಳ ಶ್ರೀ ಬೊಬ್ಬರ್ಯ ದೈವಸ್ಥಾನದಲ್ಲಿವಿಜೃಂಭಣೆಯ ನೇಮೋತ್ಸವ ನಡೆಯಿತು.

ಓದಲೇ ಬೇಕಾದ ಸುದ್ದಿ