ತಾಧಿತಧಿನಿಂದಲೇ ಮೊಧಿಮ್ಮಧಿಗನ ಹಧಿತ್ಯೆ
*ಬೇಟೋಳಿ ಗ್ರಾಮದ ಲೈಧಿನ್ ಧಿಮಧಿನೆಧಿಯಲ್ಲಿಘಧಿಟಧಿನೆ
ವಿರಾಜಪೇಟೆ: ಸಧಿಮೀಧಿಪದ ಬೇಟೋಳಿ ಗ್ರಾಮದ ತೋಟದ ಲೈನ್ ಮನೆಧಿಯೊಂದಧಿರಧಿಲ್ಲಿತಾತನಿಂದಲೇ ಮೊಮ್ಮಗನ ಹತ್ಯೆ ನಡೆದಿರುವ ಘಟನೆ ನಧಿಡೆಧಿದಿಧಿದೆ.
ಪಣಿ ಎಧಿರಧಿವರ ಸಂಜುಧಿ(19ಧಿ) ಮೃತ ಬಾಧಿಲಕ. ಆಧಿರೋಪಿ ಪಣಿ ಎರವರ ಅಪ್ಪು(60) ಎಂಬಾಧಿತಧಿನನ್ನು ಪೊಧಿಲೀಧಿಸರು ಬಂಧಿಸಿ ನ್ಯಾಧಿಯಾಂಗ ಬಂಧಧಿನಕ್ಕೆ ಒಧಿಪ್ಪಿಧಿಸಿಧಿದ್ದಾರೆ.
ಏಧಿನಿದು ಘಧಿಟಧಿನೆ? ಬೇಟೋಳಿ ಗ್ರಾಮದ ಎ.ಕೆ.ಗಣೇಶ್ ಎಂಬುವರ ಲೈನ್ ಮನೆಯಲ್ಲಿ ಅಜ್ಜ ಪಣಿ ಎರವರ ಅಪ್ಪು ಹಾಗೂ ಮೊಧಿಮ್ಮಗ ಪಣಿ ಎಧಿರಧಿವರ ಸಂಜು ಕೆಧಿಲಸ ಮಾಧಿಡಿಧಿಕೊಂಡಿಧಿದ್ದಧಿರು. ಆಧಿದರೆ ಮಂಗಧಿಳಧಿವಾರ ರಾತ್ರಿ ಇಧಿಬ್ಬರ ನಧಿಡುಧಿವೆ ಕ್ಷುಧಿಲ್ಲಕ ಕಾಧಿರಧಿಣಕ್ಕೆ ಜಧಿಗಳ ನಧಿಡೆಧಿದಿದೆ ಎಧಿನ್ನಧಿಲಾಧಿಗಿದೆ. ಈ ವೇಳೆ ಅಕ್ಕ ಪಕ್ಕದವರು ಬಂದು ಇಬ್ಬರಿಗೂ ಬುದ್ಧಿ ಹೇಳಿ ಸಮಾಧಾನ ಮಾಡಿ ಜಗಳ ಬಿಡಿಸಿ ತೆಧಿರಧಿಳಿಧಿದ್ದಧಿರು. ನಂತರ ರಾತ್ರಿ 8ರ ಸುಮಾರಿಗೆ ಮತ್ತೆ ಅಜ್ಜ ಮತ್ತು ಮೊಮ್ಮಗನಿಗೂ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿಧಿರುಧಿಗಿದೆ. ಈ ಸಂದರ್ಭ ಮೊಧಿಮ್ಮಗ ಸಂಜು ಕುತ್ತಿಗೆಯ ಎಡಬಾಗಕ್ಕೆ ಆಧಿರೋಪಿ ತಾಧಿತ ಕತ್ತಿಯಿಂದ ಬಲವಾಗಿ ಹಲ್ಲೆನಡೆಸಿದ್ದು, ಗಂಭೀರ ಗಾಧಿಯಧಿಗೊಂಡನು. ಕೂಧಿಡಲೇ ತೋಟದ ಮಾಲೀಕ ಎ.ಕೆ.ಗಣೇಶ್ ಮತ್ತಿತರರು ಬಂದು ಗಾಯಾಳು ಸಂಜುಧಿನಧಿನ್ನು ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಧಿಖಧಿಲಿಧಿಸಿ ಚಿಕಿತ್ಸೆ ಕೊಧಿಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಆಸ್ಪತ್ರೆಗೆ ದಾಖಲಿಸಿದರೂ ಮಾರ್ಗ ಮಧಿಧ್ಯೆಧಿದಲ್ಲಿಬಾಧಿಲಕ ಮೃತಪಟ್ಟಿರುವುದಾಗಿ ವೈದ್ಯರು ತಿಧಿಳಿಧಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಮೃತ ಪಣಿ ಎರವರ ಸಂಜು ಬಾಲಕನಾಗಿದ್ದಾಗಲೇ ತನ್ನ ಅಜ್ಜಿ ಮೇಲೆ ಹಲ್ಲೆನಡೆಸಿ ಕೊಲೆ ಮಾಡಿ ಬಾಲಾಪರಾಧಿಯಾಗಿ ಶಿಕ್ಷೆ ಅನುಭವಿಸಿ ಕೆಲ ದಿನಗಳ ಹಿಂದಷ್ಟೇ ಮನೆಗೆ ಬಂದು ಅಜ್ಜನೊಂದಿಗೆ ವಾಸವಿದ್ದ. ಇಧಿದೀಗ ಈ ಘಟನೆಗೆ ಹಿಂದಿನ ವೈಷಮ್ಯವೇ ಕಾರಣ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ವಿರಾಜಪೇಟೆ ನಗರ ಪೊಲೀಸ್ ಠಾಣಾಧಿಕಾರಿ ಎಚ್ .ಎಸ್ . ಪ್ರಮೋದ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
*ಪೋಟೊ;ಎಂಡಿಕೆ29ವಿಪಿಟಿ04ಎ: ಆರೋಪಿ ಅಪ್ಪು.

