ಮಟ್ಟಿ ಅವರಿಗೆ ಕಾಯಕ ರತ್ನ ಪ್ರಶಸ್ತಿ
ಮುಳಗುಂದ:ಪಟ್ಟಣದ ಉಧಿಮಾ ಮಟ್ಟಿ ಅವರಿಗೆ ‘ಕಾಯಕ ರತ್ನಧಿ’ ರಾಜ್ಯ ಪ್ರಶಸ್ತಿ ಪ್ರಧಿದಾನ ಮಾಡಲಾಯಿತು.
ರಾಜ್ಯ ಸರಕಾರಿ ನೌಕರರ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಪರಿಷತ್ ರಾಜ್ಯ ಘಟಕ,ಧಾಧಿರಧಿವಾಡ ಜಿಲ್ಲಾಘಟಕ ಆಶ್ರಯದಲ್ಲಿರಾಜ್ಯ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿವಿಧ ರಂಗದ ಸಾಧಕರು, ನೌಕರರಿಗೆ ಸಭಾಪತಿ ಬಸವರಾಜ ಹೊರಟ್ಟಿ ,ಮಾಜಿ ಸಂಸದ ಐ.ಜಿ.ಸನದಿ ಅಧಿವರು ಕಾಯಕ ರತ್ನ ಹಾಗೂ ಅತ್ಯುತ್ತಮ ಸೇವಾ ಸಂಸ್ಥೆ ಪ್ರಧಿಶಸ್ತಿ ಪ್ರಧಿದಾನ ಮಾಧಿಡಿಧಿದಧಿರು.
ನಂತಧಿರ ಮಾತನಾಡಿಧಿದ ಧಿಅಧಿವರು, ನೌಕರರು ಕೇವಲ ತಮ್ಮ ಕಾಯಕ ವೃತ್ತಿ ಮಾಡದೇ ಇಂತಹ ಸಾಹಿತ್ಯ ಸಂಸ್ಕೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ನಾಡು, ನುಡಿ, ಸಾಹಿತ್ಯಾಭಿಮಾನ ಬೆಳೆಸುವ ಕಾರ್ಯ ನಮ್ಮ ಸರಕಾರಿ ನೌಕರರು ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನಿಯ. ಇಂತಹ ಕಾರ್ಯಗಳು ನಿರಂತರವಾಗಿ ಸಾಗಲಿ, ಸರಕಾರಿ ನೌಕರರ ಸಾಧನೆ ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಅಖಿಲ ಭಾರತ ಶಿಕ್ಷಕರ ಸಂಘದ ಸಂಘಟನಾ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ, ಧಾರವಾಡ ಪರಿಸರ ಪ್ರೇಮ ತಂಡದ ಸಂಚಾಲಕ ಎಲ್ .ಐ. ಲಕ್ಕಮ್ಮನವರ, ಸರಕಾರಿ ನೌಕರರ ಸಾಂಸ್ಕೃತಿಕ ಸಾಹಿತ್ಯ ಪರಿಷತ್ತು ರಾಜ್ಯ ಅಧ್ಯಕ್ಷ ರಮಾ,ಆರ್ . ಧಾರವಾಡ ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಪ್ರರ್ವಿನಬಾನು ಬುಳ್ಳಣ್ಣವರ, ಡಾ.ಭಾರತಿ ಗಾಣಿಗೇರ,ಲತಾ ಬಿರಾದಾರ, ಕೆ.ಸಿ.ರಮೇಶ, ಬಿಇಒ ನೆಲಮಂಗಲ, ಕೆ.ಎಸ್ .ಸುರೇಶ, ಬಿಇಒ ಚಳಕೇರಿ, ಶ್ರೀಗಂಧ ಶೇಟ್ , ಎಸ್ .ಎಫ್ .ಸಿದ್ದನಗೌಡ್ರ ಇಧಿದ್ದರು.
29ಎಂಯುಎಲ್ 1
ಕರ್ನಾಟಕ ನೌಕರರ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ ಧಾರವಾಡ ವತಿಯಿಂದ ಕಾಯಕ ರತ್ನ ರಾಜ್ಯ ಪ್ರಶಸ್ತಿಯನ್ನು ಮುಳಗುಂದದ ಉಮಾ ಮಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.

