* ದಾವಣಗೆರೆ: ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಹೆಸರು ಜೋಡಣೆ
* ದಾವಣಗೆರೆ: ಬಾಡೂಟಕ್ಕೆ ಮುಗಿ ಬಿದ್ದ ಮಾಂಸ ಪ್ರಿಯರು
(ಶ್ರಾವಣ ಮಾಸದಲ್ಲಿಮಾಂಸಹಾರ ತ್ಯಜಿಸುವ ಹಿನ್ನೆ ಆಷಾಢ ಮಾಸದ ಕೊನೆ ದಿನ ಮಾಂಸಹಾರಿ ಹೋಟೆಲ್ ಗಳಿಗೆ ದಾಂಗುಡಿ; ಅಲ್ಲಲ್ಲಿಗುಂಡು ಪಾರ್ಟಿಯ ಜತೆಗೆ ಮಟನ್ , ಚಿಕನ್ , ಮೀನು ಸೇವಿಸಿ ಸಂಭ್ರಮ)
* ದಾವಣಗೆರೆ: ಜಿಮ್ ಗೆ ಹೋಗುವ ಮಹಿಳೆಯರಿಗಿಲ್ಲಮಹಿಳಾ ಟ್ರೇನರ್ ಗಳು
(ಹೆಸರಿಗಷ್ಟೇ ಮಹಿಳೆಯರ ಜಿಮ್ ; ಪುರುಷರಿಗೂ ಅವಕಾಶ; ಫಿಟ್ನೆಸ್ ಕಾಯ್ದುಕೊಳ್ಳಲೂ ಮುಜುಗರ)
* ಜಗಳೂರು: ಶಿಕ್ಷಣ ಇಲಾಖೆಗೆ ಹೊರೆ-ಬರೆ ಶೂ ಭಾರ!
(ಶಾಲಾ ಶಿಕ್ಷಣ ಇಲಾಖೆ ’ವಿದ್ಯಾ ವಿಕಾಸ’ ಯೋಜನೆ ಅಡಿ ಸರಕಾರಿ ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಣೆ, ಶಿಕ್ಷಣ ಇಲಾಖೆಗೆ ಶೂ ಸಾಗಣೆ ವೆಚ್ಚವಿಲ್ಲದೆ ಹಂಚಿಕೆ ಭಾರ)
3. ತನಿಖಾ ವರದಿ -ಇಲ್ಲ
4. ಆಲ್ ಎಡಿಷನ್ ಸುದ್ದಿ -ಇಲ್ಲ
5. ಲೋಕಲ್ ಸುದ್ದಿಗಳು
* ದಾವಣಗೆರೆ: ಜಿಲ್ಲಾದ್ಯಂತ ಭೀಮನ ಅಮಾವಾಸ್ಯೆ ಸಂಭ್ರಮ
*ದಾವಣಗೆರೆ: ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ
(ಸುದ್ದಿಗೋಷ್ಠಿಯಲ್ಲಿನ್ಯಾಯಕ್ಕಾಗಿ ಅಂಗಲಾಚಿದ ನೊಂದ ಮಹಿಳೆ ಮೇಘ)