ಮಾನ್ವಿ: ಪಟ್ಟಣದಲ್ಲಿವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಗುರುವಾರ ಸಂಜೆ ಅಗತ್ಯ ಪೂಜಾ ಸಾಮಗ್ರಿ ಖರೀದಿ ಭರಾಟೆ ಜೋರಾಗಿತ್ತು. ಪೂಜೆಗೆ ಅಗತ್ಯವಿರುವ ಹೂ, ಹಣ್ಣು, ಬಾಳೆ ಕಂಬಗಳ ಮಾರಾಟಕ್ಕಾಗಿ ವ್ಯಾಪಾರಿಗಳ ಹತ್ತಿರ ಚೌಕಾಸಿ ಮಾಡುವುದು ಸಾಮಾನ್ಯವಾಗಿತ್ತು. ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿತು. ಕನಕಾಂಬರ, ಮಲ್ಲಿಗೆ, ಜಾಜಿ, ಸೇವಂತಿಗೆ ಮೊಳಕ್ಕೆ 100 ರೂ., ಕಮಲದ ಹೂ 75 ರೂ., ಸೇಬು, ಮೂಸಂಬಿ ಹಣ್ಣು ಕೆ.ಜಿ. 300ರೂ.,ಬಾಳೆ ಹಣ್ಣು ಡಜನ್ ಗೆ 80 ರೂ. ವರೆಗೆ ಮಾರಾಟವಾದವು.---
20ಮಾನ್ವಿ4:
ಮಾನ್ವಿ ಪಟ್ಟಣದಲ್ಲಿವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಗುರುವಾರ ಸಂಜೆ ಅಗತ್ಯ ಪೂಜಾ ಸಾಮಗ್ರಿ ಖರೀದಿ ಭರಾಟೆ ಜೋರಾಗಿತ್ತು.