‘ವಿಕ’, ಸ್ಪರ್ಶ ಆಸ್ಪತ್ರೆ ಸಹಯೋಗ | ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ/ ನಿರಂತರ ತಪಸಾಣೆ ಅಗತ್ಯ
ಪ್ರಾಥಮಿಕ ಹಂತದ ಪರೀಕ್ಷೆಯಿಂದಲೇ ಕ್ಯಾನ್ಸರ್ ಗುಣಮುಖವಿಕ ಸುದ್ದಿ ಲೋಕ ರಾಯಚೂರು
‘‘ಕ್ಯಾನ್ಸರ್ ಕುರಿತು ಸಾರ್ವಜನಿಕರಲ್ಲಿಅರಿವು ಮೂಡಿಸುವುದು ಹಾಗೂ ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಪ್ರೇರೇಪಿಸುವುದು ಅತ್ಯಂತ ಅಗತ್ಯವಾಗಿದೆ,’’ ಎಂದು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಹೇಳಿದರು.
ನಗರದ ಕನ್ನಡ ಭವನದಲ್ಲಿ‘ವಿಕ’ ಹಾಗೂ ಬೆಂಗಳೂರಿನ ಸ್ಪರ್ಶ ಆಸ್ಪತ್ರೆ ಸಹಯೋಗದಲ್ಲಿಶನಿವಾರ ಆಯೋಜಿಸಿದ್ದ ಆರೋಗ್ಯ ಯಾತ್ರೆ-ಆರೋಗ್ಯದ ಕಡೆಗೆ ಒಂದು ಹೆಜ್ಜೆ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಶನಿವಾರ ಮಾತನಾಡಿದರು.
‘‘ರಾಯಚೂರು ಜಿಲ್ಲೆಯ ಜನರಲ್ಲಿಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಕ್ಯಾನ್ಸರ್ ಬಗ್ಗೆ ಸಾರ್ವಜನಿಕರು ಭಯಪಡುವುದಕ್ಕಿಂತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕು. ದೇಶವನ್ನು ಕಾಯುವ ಯೋಧರು, ಜಗತ್ತಿಗೆ ಅನ್ನ ನೀಡುವ ರೈತರು ಹಾಗೂ ಜನರಿಗೆ ಚಿಕಿತ್ಸೆ ನೀಡುವ ವೈದ್ಯರು ಸಮಾಜಕ್ಕೆ ಅತ್ಯಂತ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವೆಗೆ ನಾವು ಸದಾ ಋುಣಿಯಾಗಿರಬೇಕು. ವ್ಯಕ್ತಿಯ ಜೀವಕ್ಕೆ ಅಪಾಯ ಎದುರಾದಾಗ ಆಸ್ತಿಯನ್ನು ಮಾರಾಟ ಮಾಡಿಯಾದರೂ ಜೀವ ಉಳಿಸಿಕೊಳ್ಳಲು ಕುಟುಂಬಸ್ಥರು ಮುಂದಾಗುವಂತಹ ಪರಿಸ್ಥಿತಿಗಳನ್ನು ನಾವು ಕಾಣುತ್ತಿದ್ದೇವೆ. ಹೀಗಾಗಿ ರೋಗ ಬರುವ ಮುನ್ನವೇ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ,’’ ಎಂದರು.
ಮಹಾನಗರ ಪಾಲಿಕೆ ಆಡಳಿತ ಅಧಿಕಾರಿ ಸಂತೋಷ ರಾಣಿ ಮಾತನಾಡಿ, ‘‘ಕ್ಯಾನ್ಸರ್ ಮೊದಲ ಹಾಗೂ ಎರಡನೇ ಹಂತದಲ್ಲಿದ್ದರೆ ಚಿಕಿತ್ಸೆ ಮೂಲಕ ರೋಗಿಯನ್ನು ಗುಣಪಡಿಸಿ ಉಳಿಸಬಹುದು. ಆದರೆ, ನಾಲ್ಕನೇ ಹಂತ ತಲುಪಿದ ಬಳಿಕ ಚಿಕಿತ್ಸೆ ಕಷ್ಟವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಪ್ರಾಥಮಿಕ ಹಂತದಲ್ಲೇ ಎಚ್ಚರಿಕೆ ವಹಿಸಬೇಕು,’’ ಎಂದರು.
ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಂದಿತಾ ಎಂ.ಎನ್ . ಮಾತನಾಡಿದರು. ಸ್ಪರ್ಶ ಆಸ್ಪತ್ರೆಯ ಲೀಡ್ ಕನ್ಸಲ್ಟೆಂಟ್ , ಸರ್ಜಿಕಲ್ ಆಂಕೊಲಾಜಿಸ್ಟ್ ಡಾ.ಜಿ.ಗಿರೀಶ್ , ಹೆಮೊಟಾಲಜಿ ಹಾಗೂ ಬೋನ್ ಮ್ಯಾರೋ ಅಂಕಾಲಜಿ ಸೀನಿಯರ್ ಕನ್ಸಲ್ಟೆಂಟ್ ಡಾ.ಚಂದ್ರಕಲಾ ಎಸ್ ., ಕನ್ಸಲ್ಟೆಂಟ್ ಗೈನಕಾಲಾಜಿಕಲ್ ಆಂಕೋಲಾಜಿ ಡಾ. ನಿರ್ಮಲ ರೈ ಸೇರಿ ಇತರರು ಇದ್ದರು.
---
ಸಂತೋಷ 22ಎಎಧಿಸ್ 01
ರಾಯಚೂರು ಕನ್ನಡ ಭವನದಲ್ಲಿ‘ವಿಕ’ ಹಾಗೂ ಬೆಂಗಳೂರಿನ ಸ್ಪರ್ಶ ಆಸ್ಪತ್ರೆ ಸಹಯೋಗದಲ್ಲಿಶನಿವಾರ ಆಯೋಜಿಸಿದ್ದ ಆರೋಗ್ಯ ಯಾತ್ರೆ- ಆರೋಗ್ಯದ ಕಡೆಗೆ ಒಂದು ಹೆಜ್ಜೆ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಶನಿವಾರ ಉದ್ಘಾಧಿಟಿಧಿಸಿಧಿದಧಿರು.
---
ಸಂತೋಷ 22ಎಧಿಎಧಿಸ್ 02
ರಾಯಚೂರು ಕನ್ನಡ ಭವನದಲ್ಲಿ‘ವಿಕ’ ಹಾಗೂ ಬೆಂಗಳೂರಿನ ಸ್ಪರ್ಶ ಆಸ್ಪತ್ರೆ ಸಹಯೋಗದಲ್ಲಿಶನಿವಾರ ಆಯೋಜಿಸಿದ್ದ ಆರೋಗ್ಯ ಯಾತ್ರೆ-ಆರೋಗ್ಯದ ಕಡೆಗೆ ಒಂದು ಹೆಜ್ಜೆ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿನೆರೆಧಿದಿದ್ದ ಜನಸ್ತೋಮ.
---
ಸಂತೋಷ 22ಎಧಿಎಧಿಸ್ 03
ರಾಯಚೂರಿನ ಕನ್ನಡ ಭವನದಲ್ಲಿ‘ವಿಕ’ ಹಾಗೂ ಬೆಂಗಳೂರಿನ ಸ್ಪರ್ಶ ಆಸ್ಪತ್ರೆ ಸಹಯೋಗದಲ್ಲಿಶನಿವಾರ ಆಯೋಜಿಸಿದ್ದ ಆರೋಗ್ಯ ಯಾತ್ರೆ-ಆರೋಗ್ಯದ ಕಡೆಗೆ ಒಂದು ಹೆಜ್ಜೆ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿಸಾರ್ವಧಿಜಧಿನಿಧಿಕರು ನೋಂದಣಿ ಮಾಡಿಧಿಕೊಂಡರು.
---
ಸಂತೋಷ 22ಎಧಿಎಧಿಸ್ 04
ರಾಯಚೂರಿನ ಕನ್ನಡ ಭವನದಲ್ಲಿ‘ವಿಕ’ ಹಾಗೂ ಬೆಂಗಳೂರಿನ ಸ್ಪರ್ಶ ಆಸ್ಪತ್ರೆ ಸಹಯೋಗದಲ್ಲಿಶನಿವಾರ ಆಯೋಜಿಸಿದ್ದ ಆರೋಗ್ಯ ಯಾತ್ರೆ-ಆರೋಗ್ಯದ ಕಡೆಗೆ ಒಂದು ಹೆಜ್ಜೆ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿನಾನಾ ಕಡೆಧಿಯಿಂದ ಬಂದ ಸಾರ್ವಧಿಜಧಿನಿಧಿಕಧಿರಿಗೆ ತಪಾಧಿಸಣೆ ಮಾಡಲಾಯಿತು.
ಧಿಧಿಧಿಧಿಧಿಧಿ------------
ವೈದ್ಯರು ಏನಂದರು?
ದೇಹದಲ್ಲಿಕಂಡುಬರುವ ಅಸಹಜ ಬದಲಾವಣೆಗಳನ್ನು ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಆರೋಗ್ಯಕರ ಜೀವನಶೈಲಿ, ತಂಬಾಕು ಮತ್ತು ಧೂಮಪಾನದಿಂದ ದೂರವಿರುವುದು ಹಾಗೂ ಅಗತ್ಯವಿದ್ದಾಗ ನಿಯಮಿತ ತಪಾಸಣೆ ಮಾಡಿಸಿಕೊಳ್ಳುವುದು ಕ್ಯಾನ್ಸರ್ ತಡೆಗಟ್ಟುವಲ್ಲಿಮಹತ್ವದ ಪಾತ್ರ ವಹಿಸುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿಜಾಗೃತಿಯೇ ಮೊದಲ ಹೆಜ್ಜೆ. ಬ್ಲಡ್ ಕ್ಯಾನ್ಸರ್ ರೋಗಧಿವನ್ನು ಈಗ ಗುಣಧಿಪಧಿಡಿಧಿಸಧಿಬಧಿಹುಧಿದಾದ ಕಾಯಿಧಿಲೆ.ಧಿಕೀಧಿಮೋಧಿಥೆಧಿರಪಿ ಮೂಲಕ ಸಾವಿಧಿರಾಧಿರು ಜನ ಗುಣ ಮುಖಧಿರಾಧಿಗಿಧಿದ್ದಾಧಿರೆ. - ಡಾ. ಚಂದ್ರಕಲಾ ಎಸ್ ., ಹೆಮೊಟಾಲಜಿ ಹಾಗೂ ಬೋನ್ ಮ್ಯಾರೋ ಅಂಕಾಲಜಿ ಸೀನಿಯರ್ ಕನ್ಸಲ್ಟೆಂಟ್ , ಸ್ಪರ್ಶ ಆಸ್ಪತ್ರೆ, ಬೆಂಗಳೂರು
* ಫೋಟೊ * 23 ಎಂಎಸ್ 03 ಡಾ.ಚಂದ್ರಕಲಾ
-------------------------
ಕ್ಯಾನ್ಸರ್ ಕುರಿತು ಬಹಳಷ್ಟು ಜನರು ನಾಚಿಕೆ, ಭಯದಿಂದ ತಮ್ಮ ಸಮಸ್ಯೆಯನ್ನು ವೈದ್ಯರ ಬಳಿ ಹೇಳಿಕೊಳ್ಳುವುದಿಲ್ಲ. ಇದರಿಂದ ರೋಗ ಉಲ್ಬಣಗೊಂಡು ಕೊನೆಯ ಹಂತಕ್ಕೆ ಹೋಗುತ್ತದೆ. ಬದಲಾಗಿ ವೈದ್ಯರ ಜತೆ ಮುಕ್ತವಾಗಿ ಎಲ್ಲವನ್ನೂ ಹಂಚಿಕೊಳ್ಳಬೇಕು. -ಡಾ.ಜಿ.ಗಿರೀಶ್ ,ಲೀಡ್ ಕನ್ಸಲ್ಟೆಂಟ್ , ಸರ್ಜಿಕಲ್ ಆಂಕೊಲಾಜಿಸ್ಟ್ , ಸ್ಪರ್ಶ ಆಸ್ಪತ್ರೆ, ಬೆಂಗಳೂರು
-------------------------
ಸಾರ್ವಜನಿಕರು ಹೇಳಿದ್ದೇನು?
-------------------
600ಕ್ಕೂ ಹೆಚ್ಚು ಜನರ ತಪಾಸಣೆ
ವಿಕ ಸುದ್ದಿಧಿಲೋಕ ರಾಯಧಿಚೂರು
ಬಾಕ್ಸ್
ನಗರದ ಕನ್ನಡ ಭವನದಲ್ಲಿವಿಜಯ ಕರ್ನಾಟಕ ದಿನಧಿಪಧಿತ್ರಿಕೆ ಹಾಗೂ ಬೆಂಗಳೂರಿನ ಸ್ಪಶ್ ರ್ ಆಸ್ಪತ್ರೆ ಸಹಯೋಗದಲ್ಲಿಶನಿವಾರ ಆಯೋಜಿಸಿದ್ದ ಆರೋಗ್ಯ ಯಾತ್ರೆ-ಆರೋಗ್ಯದ ಕಡೆಗೆ ಒಂದು ಹೆಜ್ಜೆ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿರಾಯಧಿಚೂರು ತಾಲೂಧಿಕಿನ ದೇವಧಿಸೂಧಿಗೂಧಿರು,ಧಿಶಧಿಕ್ತಿಧಿನಧಿಗಧಿರ,ಧಿರಾಧಿಯಧಿಚೂಧಿರು,ಧಿಕಧಿಲ್ಮಧಿಲಾ,ಧಿಆಧಿಶಾಧಿಪೂಧಿರ,ಧಿಮಧಿಮಧಿದಧಿಪೂಧಿರ,ಧಿನೀಧಿಲಧಿಗಲ್ ,ಜಂಬಧಿಲಧಿದಿಧಿನ್ನಿ,ಧಿಯಧಿರಧಿಗೇಧಿರಾ,ಧಿಗಿಧಿಲ್ಲೆಧಿಸೂಧಿಗೂರು ಕ್ಯಾಂಪ್ ,ಧಿಚಿಧಿಕ್ಕಧಿಸೂಧಿಗೂರು ಮುಂತಾದ ಕಡೆಧಿಯಿಂದ 600ಕ್ಕೂ ಹೆಚ್ಚು ಸಾರ್ವಧಿಜಧಿನಿಧಿಕರು ಆಗಧಿಮಿಸಿ ಸಾಲಾಗಿ ನಿಂತು ಕ್ಯಾನ್ಸರ್ ತಪಾಧಿಸಣೆ ಮಾಡಿಧಿಸಿಧಿಕೊಂಡಧಿರು.ಧಿ ಬೆಂಗಧಿಳೂಧಿರಿಧಿನಿಂದ ಆಗಧಿಮಿಧಿಸಿದ್ದ ಕ್ಯಾನ್ಸಧಿರ್ ನ ನಾನಾ ತಜ್ಞರು ಕ್ಯಾನ್ಸರ್ ರೋಗಕ್ಕೆ ಸಂಬಂದಿಧಿಸಿದ 25 ಕ್ಕೂ ಹೆಚ್ಚು ವೈದ್ಯರು ತಪಾಧಿಸಣೆ ನಡೆಧಿಸಿಧಿದಧಿರು.ಧಿಬೆಧಿಳ್ಳಧಿಗಿಧಿನಿಂದ ಸಂಜೆಧಿವಧಿರೆಗೆ ಸಾಲಾಗಿ ನಿಂತು ಸ್ತನ ಕ್ಯಾನ್ಸಧಿರ್ ,ಧಿಶ್ವಾಧಿಸಧಿಕೋಶ ಕ್ಯಾನ್ಸಧಿರ್ ,ಧಿಗಧಿರ್ಭಧಿಕೋಶ ಕ್ಯಾನ್ಸರ್ ಮುಂತಾದ ರೋಗಧಿಗಧಿಳಿಗೆ ಬರುವ ಲಕ್ಷಧಿಣಧಿಗಳು ಯಾವ ಹಂತ ಗಂಭಿಧಿರಧಿವಾಧಿದದ್ದು ,ರೋಗ ಪತ್ತೆಧಿಹಧಿಚ್ಚುವ ಬಗೆ ಹೇಗೆ ಮುಂತಾಧಿದಧಿವುಧಿಗಳ ಬಗ್ಗೆ ಕುದ್ದು ವೈದ್ಯಧಿರನ್ನು ಮಾತಧಿನಾಧಿಡಿಸಿ ಗೊಂದಲ ಪರಿಧಿಹಧಿರಿಧಿಸಿಧಿಕೊಂಡರು.ಬಿಡುಧಿವಿಧಿಲ್ಲದೆ ವೈದ್ಯರು ಕೂಡ ನಿರಂತರ ತಪಾಧಿಸಣೆ ಮಾಡುವ ಮೂಲಕ ರೋಗಿಧಿಗಧಿಳಿಗೆ ಇರುವ ಗೊಂದಲ ಬಗೆಧಿಹಧಿರಿಸಿದರು.ಕಾರ್ಯಧಿಕ್ರಧಿಮಧಿದಲ್ಲಿನೂಕು ನೂಗ್ಗುಲು ಆಗಧಿದಂತೆ ಪೊಲೀಧಿಸಧಿರನ್ನು ನಿಯೋಧಿಜಿಧಿಸಧಿಲಾಧಿಗಿಧಿತ್ತು.ಧಿಸ್ವಯಂ ಸೇವಧಿಕರು ಸಹಿತ ಕಾರ್ಯಧಿಕ್ರಮ ಯಶಧಿಸ್ವಿಗೆ ಸಹಧಿಕಧಿರಿಧಿಸಿಧಿದಧಿರು.ಧಿಒಳಗಡೆ ಪ್ರತ್ಯೆಕ ಒಟ್ಟು 8 ಸ್ಟಾಲ್ ಧಿಗಧಿಳನ್ನು ಅಳಧಿವಧಿಡಿಧಿಸಧಿಲಾಧಿಗಿತ್ತು .ಪ್ರತಿ ಸ್ಟಾಲ್ ಧಿಗಧಿಳಲ್ಲುಜನರು ಸಾಲಗಿ ನಿಂತು ತಪಾಧಿಸಣೆ ಮಾಡಿಧಿಕೊಧಿಳ್ಳುಧಿತ್ತಿಧಿರುಧಿವುದು ಕಂಡು ಬಂದಿಧಿತು.ಶಿಬಿಧಿರಕ್ಕೆ ಆಗಧಿಮಿಧಿಸುಧಿವಂತಧಿವಧಿರಿಗೆ ಸರಿಧಿಯಾದ ಮಾಹಿತಿ ಒದಧಿಗಿಧಿಸಲು ಫಲಕ ಅಳಧಿವಧಿಡಿಧಿಸಧಿಲಾಧಿಗಿಧಿತ್ತು.ಧಿನೊಂದಣೆ ಕೇಂದ್ರ,ಧಿಮಧಿಧುಧಿಮೇಹ ತಪಾಧಿಸಣೆ ಕ್ಯಾನ್ಸರ್ ಸಂಬಂದಿತ ಬೇರೆ ಬೇರೆ ರೀತಿಧಿಯಾಗಿ 8 ಸ್ಟಾಲ್ ಅಳಧಿವಧಿಡಿಧಿಸಧಿಲಾಧಿಗಿಧಿತ್ತು.ಧಿಬೆಧಿಳಧಿಗ್ಗೆಧಿಯಿಂದ ಸಂಜೆಧಿವಧಿರೆಗೆ ನಿರಂತಧಿರಧಿವಾಗಿ ತಪಾಧಿಸಣೆಗೆ ಜನಧಿಸಂಖ್ಯೆ ಬಂದಿಧಿರುಧಿವುದು ಕಂಡುಧಿಬಂದಿಧಿತು. ಆಸ್ಪತ್ರೆಯ ಕನ್ಸಲ್ಟೆಂಟ್ ಗೈನಕಾಲಾಜಿಕಲ್ ಆಂಕೋಲಾಜಿ ಡಾ. ನಿರ್ಮಲ ರೈ ಸೇರಿಧಿದಂತೆ ಆಸ್ಪಧಿತ್ರೆಯ ಸಿಬ್ಬಂದಿಧಿಗಳು ,ಸಾಧಿರ್ವಧಿಜಧಿನಿಧಿಕರು ಇದ್ದಧಿರು.