ಲಾರಿ ಪಲ್ಟಿ, ಒಬ್ಬ ಸಾವು

Contributed bysantoshettyp@gmail.com|Vijaya Karnataka
truck overturns in ranebennur leading to drivers death
ರಾಣೇಬೆನ್ನೂರ: ತಾಲೂಕಿನ ಹುಲಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿದ ಲಾರಿ ಸೇತುವೆ ಮೇಲಿನಿಂದ ಬಿದ್ದು ಚಾಲಕ ಮೃತಪಟ್ಟಿದ್ದಾನೆ. ಲಾರಿ ಚಾಲಕ ಬೆಳಗಾವಿ ಚಿಕ್ಕೋಡಿ ತಾಲೂಕಿನ ದುಳಗನವಾಡಿ ನಾಗೇಶ ದಡ್ಡೆ (36) ಮೃತರು. ಸಹೋದರ ಕಾಶೀನಾಥ ಪ್ರಕಾಶ ದಡ್ಡೆ ಗಾಯಗೊಂಡಿದ್ದು, ರಾಣೇಬೆನ್ನೂರು ಸರಕಾರಿ ಆಸ್ಪತ್ರೆ ದಾಖಲಿಸಲಾಗಿದೆ. ಕೊಲ್ಲಾಪುರದಿಂದ ಸಕ್ಕರೆ ಲೋಡ್ ಮಾಡಿಕೊಂಡು ಮಂಡ್ಯ ಕಡೆಗೆ ತೆರಳುತ್ತಿದ್ದ ಸಮಯದಲ್ಲಿಈ ಘಟನೆ ನಡೆದಿದೆ. ಈ ಕುರಿತು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

-
ಬಾಕ್ಸ್ :

ಹಣ್ಣಿನ ದರ (ಧಿಕೆಧಿಜಿಧಿಗೆಧಿ)

ಸೇಬು 180-250ರೂ.

ಮೊಸಂಬಿ 120-160ರೂ.

ಕಿತ್ತಳೆ 160-200ರೂ.

ದಾಳಿಂಬೆ 160-180ರೂ.

ಸಪೋಟಾ 80-100ರೂ.

ಸೀತಾಫಲ 100-120ರೂ.

ಪೇಧಿರಲ 80-100ರೂ.

ಬಾಳೆ(ಡಜನ) 40-60ರೂ.

-

ಹೂಧಿವಿನ ದರ (ಧಿಕೆಧಿಜಿಧಿಗೆಧಿ)

ಕನಕಾಂಬರಿ 1,600-2,000 ರೂ.

ಕಾಕಡಾ 800-1000ರೂ.

ಹಧಿಳದಿಚೆಂಡು 40-80 ರೂ.

ಸುಗಂಧರಾಜ 250-300ರೂ.

ಕೆಂಪುಚೆಂಡು 40-80ರೂ.

ಅಸ್ಟ್ರಾ ಹೂವು 180-200ರೂ.

ಗಲಾಟೆ 80-150 ರೂ.

ಬಧಿಟನ್ ಗುಲಾಬಿ 200-300 ರೂ.

ಸೇವಂತಿ 200-260 ರೂ.

ಪಧಿರ್ಪಲ್ ಸೇಧಿವಂತಿ 150-200ರೂ.