ಸುವರ್ಣ ಮಹೋತ್ಸವ

Contributed bymandalamari84@gmail.com|Vijaya Karnataka
Vijay Karnataka
ಸುವರ್ಣ ಮಹೋತ್ಸವ

ತಾವರಗೇರಾ: ಪಟ್ಟಣದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿಲಕ್ಷ್ಮಿ ವೆಂಕಟೇಶ್ವರ ಶಿಲಾ ಮೂರ್ತಿ ಪ್ರತಿಷ್ಠಾಪನೆಯ 50 ನೇ ವಾರ್ಷಿಕೋತ್ವವ ನಿಮಿತ್ತ ಸುವರ್ಣ ಮಹೋತ್ಸವ ಶುಕ್ರವಾರ ನಡೆಯಿತು.
ಲಕ್ಷ್ಮಿ ವೆಂಕಟೇಶ್ವರ ಮೂರ್ತಿಗೆ ಅಲಂಕಾರ ಮತ್ತು ಅಭಿಷೇಕ, ಗಣಪತಿ, ಲಕ್ಷಿತ್ರ್ಮೕ ನಾರಾಯಣ ಹೋಮ, ಪೂರ್ಣಾಹುತಿ , ಪಲ್ಲಕ್ಕಿ ಸೇವೆ, ಗುರು ಪ್ರವಚನ ಮಹಾಮಂಗಳಾರತಿ ಜರುಗಿದವು.

ಪಟ್ಟಣದ ಪ್ರಮುಖ ಬೀದಿಗಳಲ್ಲಿಮೆರವಣಿಗೆ ನಡೆಯಿತು.

ಆರ್ಯವೈಶ್ಯ ಸಮಾಜದದ ಮುಖಂಡರು. ಯುವಕರು, ಗಣ್ಯರು, ವಾಸವಿ ಮಹಿಳಾ ಸಂಘದ ಸದಸ್ಯರು, ಸಮಾಜದವರು ಪಾಲ್ಗೊಂಡಿದ್ದರು.

ಫೊಟೋಶೀರ್ಷಿಕೆ 22 ಕೆಎಸ್ ಟಿ 01,02

ತಾವರಗೇರಾ ಪಟ್ಟಣದ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಿತು.