ನಿಧನ ಸುದ್ದಿ
Contributed by: umeshganachari@yahoo.in|Vijaya Karnataka•
ದುರುಗಪ್ಪ ವಡ್ಡರ
ಇಳಕಲ್ : ಇಲ್ಲಿನ ಜೋಶಿಗಲ್ಲಿಯ ನಿವಾಸಿ, ಬೋವಿ ಸಮಾಜದ ದುರುಗಪ್ಪ ಹನುಮಂತಪ್ಪ ವಡ್ಡರ (44) ನಿಧನರಾದರು.ಮೃತರಿಗೆ ಮಕ್ಕಳು ಹಾಗೂ ಅಪಾರ ಬಂಧು ಬಳಗ ಇದ್ದಾರೆ.
(ಫೋಟೊ:7-ಐಎಲ್ಕೆ-5ವಡ್ಡರ)-ಇಳಕಲ್ ದುರುಗಪ್ಪ ವಡ್ಡರ
ಧಿ
ವೀರಣ್ಣ ಅಂಗಡಿ
ಇಳಕಲ್ : ಇಲ್ಲಿನ ಅಲಂಪೂರ ಪೇಟೆಯ ನಿವಾಸಿ, ಮೂಲತಃ ಕುಷ್ಟಗಿ ತಾಲೂಕಿನ ಕುಂಬಲಾವತಿ ಗ್ರಾಮದ ರಹವಾಸಿ ವೀರಣ್ಣ ನಾಗಪ್ಪ ಅಂಗಡಿ(50) ಲಿವರ್ ಸಮಸ್ಯೆಯಿಂದ ನಿಧನರಾದರು.
ಮೃತರಿಗೆ ಪತ್ನಿ, ಮಕ್ಕಳು ಹಾಗೂ ಅಪಾರ ಬಂಧು ಬಳಗ ಇದ್ದಾರೆ.
(ಫೋಟೊ:23-ಐಎಲ್ಕೆ-2ಅಂಗಡಿ)-ಇಳಕಲ್ ವೀರಣ್ಣ ಅಂಗಡಿ