ಜಾಹೀರಾತು ಕೋರಿಕೆ

Contributed byprakashvkhsn@gmail.com|Vijaya Karnataka
special jewelry offer attractive discounts at roopa jewellers
ರೂಪಾ ಜ್ಯುವೆಲ್ಲರ್ಸ್ ವಿಶೇಷ

ಆಫರ್ ಗೆ ಉತ್ತಮ ಸ್ಪಂದನೆ
ವಿಕ ಸುದ್ದಿಲೋಕ, ಹಾಸನ

ನಗರದ ಶ್ರೀ ರೂಪಾ ಜ್ಯುವೆಲ್ಲರ್ಸ್ ವತಿಯಿಂದ ಗ್ರಾಹಕರಿಗಾಗಿ ಆಯೋಜಿಸಿದ್ದ ವಿಶೇಷ ಆಭರಣಗಳ ಕೊಡುಗೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಆ.15ರಿಂದ 21ರವರೆಗೆ ನಡೆದ ವಿಶೇಷ ಆಫರ್ ನಲ್ಲಿವಿವಿಧ ಚಿನ್ನ ಹಾಗೂ ಬೆಳ್ಳಿ ಆಭರಣಗಳ ಖರೀದಿಗೆ ಹಲವು ಆಕರ್ಷಕ ಸೌಲಭ್ಯಗಳನ್ನು ನೀಡಲಾಗಿತ್ತು. ಬೆಳ್ಳಿ ವಸ್ತುಗಳ ಪ್ರತಿ ಕೆ.ಜಿ.ಗೆ 18,888 ರೂ. ರಿಯಾಯಿತಿ ಹಾಗೂ ವಜ್ರಾಭರಣಗಳ ವೇಸ್ಟೇಜ್ ಚಾಜ್ ರ್ ಮೇಲೆ ಶೇ.50ರಷ್ಟು ರಿಯಾಯಿತಿ ನೀಡಲಾಗಿತ್ತು.

ವಿಶೇಷ ಆಫರ್ ಅವಧಿಯಲ್ಲಿಲಕ್ಕಿ ಡ್ರಾ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಾದ ಗ್ರಾಹಕರಿಗೆ ಆಕರ್ಷಕ ಬೆಳ್ಳಿ ಬಹುಮಾನಗಳನ್ನು ವಿತರಿಸಲಾಯಿತು. ಹಬ್ಬದ ಸಂಭ್ರಮದ ಸಂದರ್ಭದಲ್ಲಿಗ್ರಾಹಕರಿಗೆ ಗುಣಮಟ್ಟದ ಆಭರಣಗಳೊಂದಿಗೆ ವಿಶೇಷ ಉಳಿತಾಯದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕೊಡುಗೆ ಆಯೋಜಿಸಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ.

*ಫೋಟೊ ಇದೆ