ವಿಶೇಷ ವರದಿ
* ದಾವಣಗೆರೆ: ಅರೆಬರೆ ರಸ್ತೆ ಕಾಮಗಾರಿಗೆ ಬೇಸತ್ತ ಸಾರ್ವಜನಿಕರು
(ಮಿಟ್ಲಕಟ್ಟೆ-ಶಾಮನೂರು ನಡುವಿನ ರಸ್ತೆ ಒಂದು ಬದಿ ಕಾಂಕ್ರೀಟ್ ಹಾಕಿ ಬಿಟ್ಟು ಹೋದ ಗುತ್ತಿಗೆದಾರ; ಊರ ತುಂಬಾ ಧೂಳು-ಗೋಳು)
--
* ದಾವಣಗೆರೆ: ನಗರ ದೇವತೆ ದುರ್ಗಾಂಬಿಕಾ ದೇವಿಯ ವಿಜೃಂಭಣೆಯ ಜಾತ್ರೆ ಭಕ್ತರಿಂದ ಧೀಡ ನಮಸ್ಕಾರ
(ದೇವಾಲಯದ ಆವರಣದಲ್ಲಿಜನ ಸಾಗರ; ಹರಕೆ ತೀರಿಸಲು ಬಂದ ಸಾವಿರಾರು ಭಕ್ತರು, ಅಮ್ಮನವರ ದರ್ಶನಕ್ಕೆ ದೊಡ್ಡ ದೊಡ್ಡ ಸಾಲು)
* ದಾವಣಗೆರೆ: ಜಿಲ್ಲೆಯಲ್ಲಿಕುಸುಮ್ -ಬಿ ಯೋಜನೆಯಡಿ ಹಗರಣ; ಸಿಬಿಐ ತನಿಖೆಗೆ ಜಿಲ್ಲಾಬಿಜೆಪಿ ಆಗ್ರಹ
(ಇಂಧನ ಸಚಿವ ಕೆ.ಜೆ.ಜಾಜ್ ರ್ ಹಾಗೂ ಕೆಆರ್ ಇಡಿಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ ರಾಜೀನಾಮೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಆಗ್ರಹ)

