ಇಂದು ದತ್ತಿ ಉಪನ್ಯಾಸ

Contributed byhosamanividyashree11@gmail.com|Vijaya Karnataka

A memorial lecture on Madivala Machideva Anubhava is scheduled for February 25th. The event will take place at BV Darbar Degree College in Vijayapura. Anil Babaleshwar will deliver the lecture. Senior journalist Rudrappa Asangi will be honored during the program. The District Sharana Sahitya Parishat, Yuva Vedike, and Vidyavardhaka Sangha are organizing this event.

endowment lecture today at bv darbar degree college vijayapura discourse on madivala machideva anubhava and felicitation of senior journalist rudrappa asangi

ಇಂದು ದತ್ತಿ ಉಪನ್ಯಾಸ

ವಿಜಯಪುರ : ನಗರದ ಬಿ.ವಿ. ದರಬಾರ ಪದವಿ ಮಹಾವಿದ್ಯಾಲಯ ಸಭಾಭವನದಲ್ಲಿಜಿಲ್ಲಾಶರಣ ಸಾಹಿತ್ಯ ಪರಿಷತ್ , ಯುವ ವೇದಿಕೆ ಹಾಗೂ ವಿದ್ಯಾವರ್ಧಕ ಸಂಘ ಬಿ.ವಿ. ದರಬಾರ ಪದವಿ ಮಹಾವಿದ್ಯಾಲಯ ಸಹಯೋಗದಲ್ಲಿಫೆ.25ರ ಬೆಳಗ್ಗೆ 10ಕ್ಕೆ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಪ್ರಾಚಾರ್ಯ ಜಿ.ಎಚ್ . ಮಣೂರ ಅಧ್ಯಕ್ಷತೆ ವಹಿಸುವರು. ಮಡಿವಾಳ ಮಾಚಿದೇವ ಅನುಭಾವ ವಿಷಯದ ಕುರಿತು ಅನಿಲ ಬಬಲೇಶ್ವರ ಉಪನ್ಯಾಸ ನೀಡುವರು. ಹಿರಿಯ ಪತ್ರಕರ್ತ ರುದ್ರಪ್ಪ ಆಸಂಗಿ ಅವರನ್ನು ಸನ್ಮಾನಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ.