ನಾಳೆ ಸಾರ್ವಜನಿಕ ವಿಚಾರಣೆ ಸಭೆ

Contributed bymanjunathrd59@gmail.com|Vijaya Karnataka

A public hearing is scheduled for February 26 at 10 AM. The Karnataka Electricity Regulatory Commission will review the Hubballi Electricity Supply Company's performance for the financial year 2024-25. Citizens can participate in the hearing. They can submit suggestions and objections orally or in writing. This event offers a chance for public input on the electricity company's operations.

hubballi hescom 2024 25 annual performance review public hearing meeting tomorrow on feb 26

24 ಮಂಜು 7

ನಾಳೆ ಸಾರ್ವಜನಿಕ ವಿಚಾರಣೆ ಸಭೆ

ವಿಕ ಸುದ್ದಿಲೋಕ ಹಾವೇರಿ

ಕರ್ನಾಟಕ ವಿದ್ಯುಚ್ಛಕ್ತಿ ಆಯೋಗದವರು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ, ಆರ್ಥಿಕ ವರ್ಷ 2024-25ರ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ (ಅಕ್ಕ) ಅರ್ಜಿಯ ಸಂಬಂಧ ಸಾರ್ವಜನಿಕ ವಿಚಾರಣೆ ಸಭೆಯನ್ನು ಫೆ.26 ರಂದು ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಸಮ್ಮೇಳನ ಸಭಾಂಗಣದಲ್ಲಿನಡೆಯಲಿದೆ.

ಆಸಕ್ತರು ಸಾರ್ವಜನಿಕ ವಿಚಾರಣೆಯಲ್ಲಿಭಾಗವಹಿಸಿ, ತಮ್ಮ ಸಲಹೆ, ಆಕ್ಷೇಪಣೆಗಳನ್ನು ಮೌಖಿಕ ಅಥವಾ ಲಿಖಿತ ರೂಪದಲ್ಲಿಸಲ್ಲಿಸಬಹುದು ಎಂದು ಹಾವೇರಿ ಹೆಸ್ಕಾಂನ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಎಂಜಿ

ನಿಯರ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.