ಕೊಧಿಪ್ಪಧಿಳ-‘ಅಧಿರಿವು ಮೂಧಿಡಿಧಿಸಲು ಜಾಧಿಗೃತಿ ಫಧಿಲಕ ಅಧಿಳಧಿವಧಿಡಿಧಿಸಿ’ ( 24-ವಿಠ್ಠಲ-23

Contributed bygvittalslb@gmail.com|Vijaya Karnataka

Awareness boards are crucial to prevent sex determination tests. The Pre-Conception and Pre-Natal Diagnostic Techniques Act, 1994, aims to curb female foeticide in India. Violators face jail time and fines. Family members involved also face legal action. This initiative seeks to improve the sex ratio and eliminate gender discrimination.

pre conception and pre natal sex determination up to 5 years jail and 1 lakh fine under pcpndt act awareness campaign held in koppal

‘ಅಧಿರಿವು ಮೂಧಿಡಿಧಿಸಲು ಜಾಧಿಗೃತಿ ಫಧಿಲಕ ಅಧಿಳಧಿವಧಿಡಿಧಿಸಿ’

ವಿಕ ಸುದ್ದಿಲೋಕ ಕೊಪ್ಪಳ

‘ಧಿ‘ಪ್ರಸವಪೂರ್ವ ಲಿಂಗ ಪತ್ತೆ ತಂತ್ರಜ್ಞಾನಗಳ (ನಿಯಂತ್ರಣ ಮತ್ತು ದುರುಪಯೋಗ ತಡೆ) ಕಾಯಿಧಿದೆ-1994’ ಭಾರತದಲ್ಲಿಹೆಣ್ಣು ಭ್ರೂಣ ಹತ್ಯೆ ತಡೆಯುವ ಮುಖ್ಯ ಕಾನೂನು,’ಧಿ’ ಎಂದು ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ್ ಹೇಧಿಳಿಧಿದಧಿರು.

ನಗರದ ಜಿಲ್ಲಾಸ್ಪತ್ರೆಯಲ್ಲಿಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಜಿಲ್ಲಾಕಾನೂನು ಸೇವೆಧಿಗಧಿಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿಹಮ್ಮಿಕೊಂಡಿದ್ದ ‘ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ತಂತ್ರಗಳು ಮತ್ತು ವಿಧಾನಗಳ ನಿಷೇಧ ಕಾಯಿಧಿದೆ (ಪಿಸಿಪಿಎನ್ ಡಿಟಿ) ಕುರಿತ ತರಬೇತಿ ಕಾರ್ಯಾಧಿಗಾಧಿರ ಮಾತನಾಡಿದರು.

‘ಧಿ‘ಹೆಣ್ಣು ಮಕ್ಕಳ ಲಿಂಗ ಅನುಪಾತ ಸುಧಾರಿಸಲು ಮತ್ತು ಲಿಂಗ ತಾರತಮ್ಯ ಹೋಗಲಾಡಿಸಲು ಈ ಕಾಯಿಧಿದೆ ಅನುಧಿಷ್ಠಾನಗೊಳಿಸಲಾಗಿದೆ. ತಪ್ಪುಗಳು ಆಗದಂತೆ ಜಾಧಿಗೃಧಿತಿ ಫಲಕಗಳನ್ನು ಸ್ಥಾಧಿಪಿಧಿಸಿ ಅಧಿರಿಧಿವು ಮೂಡಿಸುಧಿವುದು ಅಧಿವಧಿಶ್ಯ. ಮೂರು ವರ್ಷ ಧಿಜೈಲು ಶಿಕ್ಷೆ ಮತ್ತು ದಂಡ ಹಾಗೂ ಮರುಕಳಿಸುವ ಅಪರಾಧಕ್ಕೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಕುಟುಂಬಸ್ಥರ ವಿರುದ್ಧವೂ ಕಾನೂನು ಕ್ರಮದಡಿ ಶಿಕ್ಷೆಧಿಗೆ ಒಳಪಡಿಸಲಾಗುತ್ತದೆ,’ಧಿ’ಎಂದಧಿರು.

ನಿರೂಪಣಾಧಿಕಾರಿ ನಟರಾಜ ಮಾತನಾಡಿ, ಧಿ‘ಧಿ‘ಗರ್ಭಾವಸ್ಥೆಯ 18 ರಿಂದ 22ನೇ ವಾರದ ನಡುವೆ ಭ್ರೂಣದ ಬೆಳವಣಿಗೆ ಮತ್ತು ರಚನೆ ಪರೀಕ್ಷಿಸಲು ಸ್ಕ್ಯಾ ನ್ ಮಾಡಲಾಗುತ್ತದೆ. ಇದು ಮಗುವಿನ ಮೆದುಳು, ಧಿಹೃದಯ, ಬೆನ್ನೆಲುಬು ಮತ್ತು ಇತರ ಅಂಗಗಳಲ್ಲಿನ ಯಾವುದೇ ಅಸಹಜತೆ ಪತ್ತೆಹಚ್ಚಲು ನಿರ್ಣಾಯಕವಾಗಿದೆ,’ಧಿ’ ಎಂದರು.

ನ್ಯೂಸೆಫ್ ಸಮನ್ವಯಾಧಿಕಾರಿ ಹರೀಶ್ ಜೋಗಿ ಮಾತನಾಡಿದರು. ಡಾ.ರಾಜೇಶ್ , ಡಾ.ಕೃಧಿಷ್ಣ ಓಂಕಾರ್ , ಪರಶುರಾಮ್ ಶೆಟೆಪ್ಪನವರ್ , ಯಮುನಾ ಇತರರಿದ್ದರು.

** 24-ಕೆಪಿಎಲ್ ವಿಠ್ಠಲ ಫೊಟೊ-23

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿಹಮ್ಮಿಕೊಂಡಿದ್ದ ‘ಪ್ರಸವಪೂರ್ವ ಲಿಂಗ ಪತ್ತೆ ತಂತ್ರಗಳು ಮತ್ತು ವಿಧಾನಗಳ ನಿಷೇಧ ಕಾಯಿಧಿದೆ ಕುರಿತ ತರಬೇತಿ ಕಾರ್ಯಾಧಿಗಾಧಿರವನ್ನು ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ್ ಉದ್ಘಾಟಿಸಿದರು.