ಚೂಧಿರುಧಿಪಾಧಿರು

Contributed byprakashbabbur@gmail.com|Vijaya Karnataka

Senior lecturer and writer Dr. S.H. Shafiulla has been chosen for the national-level Sahitya Ratna award. This recognition is for his significant contributions to literature. Dr. Shafiulla has published a story collection and a novel. He has also written over 1500 poems. The award ceremony will take place on March 1st at the Kuvempu Kannada Bhavan in Davanagere.

hiriyur writer dr sh shafiulla selected for the national sahitya ratna award

ಶಫಿಉಲ್ಲಗೆ ಸಾಹಿತ್ಯ ರತ್ನ ಪ್ರಶಸ್ತಿ

ಹಿರಿಯೂರು: ತನುಶ್ರೀ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಬೆಳಕು ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಟ್ರಸ್ಟ್ ಸಹಯೋಗದಲ್ಲಿಹಿರಿಯೂರಿನ ಉಪನ್ಯಾಸಕ ಹಾಗೂ ಸಾಹಿತಿ ಡಾ.ಎಸ್ .ಎಚ್ .ಶಫಿಉಲ್ಲಅವರಿಗೆ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಷ್ಟ್ರಮಟ್ಟದ ಸಾಹಿತ್ಯ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರು ಸಂಧ್ಯಾರಗಳೆ ಕಥಾ ಸಂಕಲನ, ಕಣ್ಮರೆ ಕಾದಂಬರಿ ಪ್ರಕಟಿಸಿದ್ದಾರೆ. ಬೆಳಗು ಭಾವ ಎಂಬ ಶೀರ್ಷಿಕೆಯಡಿಯಲ್ಲಿ1500ಕ್ಕೂ ಹೆಚ್ಚು ಪದ್ಯಗಳನ್ನು ಬರೆದಿದ್ದಾರೆ. ಮಾ.1ರಂದು ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿನಡೆಯುವ ರಾಷ್ಟ್ರಮಟ್ಟದ ಕಲಾ ಸಮ್ಮೇಳನದಲ್ಲಿಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತನುಶ್ರೀ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವಧಿಕೆಯ ಸಂಸ್ಥಾಪಕ ರಾಜುಸೂಲೇನಹಳ್ಳಿ ತಿಳಿಸಿದ್ದಾರೆ.

---

23 ಪಿಎಚ್ ವೈಆರ್ 2

ಡಾ.ಎಸ್ .ಎಚ್ .ಶಫಿಉಲ್ಲಭಾವಚಿತ್ರ.