A tragic accident occurred in Mangaluru. Bhaskar Acharya, aged 83, was crossing the road near Pachhanadi Cross. An auto-rickshaw coming from Bondel Junction towards Padavinangadi struck him. He sustained severe injuries and was admitted to a private hospital. The elderly pedestrian succumbed to his injuries. Pandeshwar police have registered a case regarding the incident.
ವಿಕ ಸುದ್ದಿಲೋಕ ಮಂಗಳೂರು
ನಗರದ ಬೊಂದೆಲ್ ಜಂಕ್ಷನ್ ಬಳಿಕ ಆಟೋ ರಿಕ್ಷಾ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡ ಭಾಸ್ಕರ್ ಆಚಾರ್ಯ (83) ಸಾವನ್ನಪ್ಪಿದ್ದಾರೆ.
ಪ್ರಕರಣ ವಿವರ: ಫೆ.1ರಂದು ರಾತ್ರಿ 8ಕ್ಕೆ ಸುಮಾರಿಗೆ ಭಾಸ್ಕರ್ ಆಚಾರ್ಯ ಅವರು ಪಚ್ಚನಾಡಿ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದಾಗ ಬೊಂದೆಲ್ ಜಂಕ್ಷನ್ ಕಡೆಯಿಂದ ಪದವಿನಂಗಡಿ ಕಡೆಗೆ ಬರುತ್ತಿದ್ದ ರಿಕ್ಷಾವೊಂದು ಡಿಕ್ಕಿಯಾಗಿದೆ. ಇದರಿಂದ ಭಾಸ್ಕರ್ ಅವರು ಗಂಭೀರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.