ನಿಜಗಲ್ ಕೆಂಪೋಹಳ್ಳಿ ಟೋಲ್ ವಧಿಸೂಧಿಲಿಗೆ ತಧಿಡೆ

Contributed byhonnaswamyh@gmail.com|Vijaya Karnataka

ನಿಜಗಲ್‌ ಕೆಂಪೋಹಳ್ಳಿ ಟೋಲ್‌ ಸಂಗ್ರಹಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 1ರಿಂದ ಟೋಲ್‌ ಸಂಗ್ರಹ ಆರಂಭವಾಗಬೇಕಿತ್ತು. ಆದರೆ, ಜನರ ತೀವ್ರ ವಿರೋಧದಿಂದಾಗಿ ಟೋಲ್‌ ಸಂಗ್ರಹವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರಸ್ತೆಯ ಗುಣಮಟ್ಟ, ಅಗತ್ಯ ಸೌಲಭ್ಯಗಳ ಕೊರತೆ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟೋಲ್‌ ಸಂಗ್ರಹಕ್ಕೆ ತಡೆ ನೀಡಲಾಗಿದೆ.

violence erupts against nanjangud kempo hall toll

ನಿಜಗಲ್ ಕೆಂಪೋಹಳ್ಳಿ ಟೋಲ್ ವಧಿಸೂಧಿಲಿಗೆ ತಧಿಡೆ

ಸ್ಥಧಿಳೀಧಿಯಧಿರಿಂದ ತೀಧಿವ್ರ ವಿಧಿರೋಧ ವ್ಯಧಿಕ್ತಧಿವಾದ ಹಿಧಿನ್ನೆಧಿಲೆಧಿಯಲ್ಲಿಕೆಧಿಶಿಪ್ ಟೋಲ್ ಅಧಿಧಿಧಿಕಾರಿ ಘೋಧಿಷಧಿಣೆ

ವಿಕ ಸುಧಿದ್ದಿಧಿಲೋಕ ದಾಬಸಪೇಟೆ

ದಾಬಸಪೇಟೆ-ಮಧುಗಿರಿ ರಾಧಿಹೆ-33ರಲ್ಲಿವಾಧಿಹಧಿನಧಿಗಳ ಸಂಚಾಧಿರಕ್ಕೆ ಫೆಧಿಬ್ರಧಿವರಿ 1ರಿಂದ ನಿಜಗಲ್ ಕೆಂಪೋಹಳ್ಳಿ ಬಳಿಯ ಟೋಲ್ ಪಧಿಡೆಧಿಯುಧಿತ್ತಿಧಿರುವ ಬಧಿಗ್ಗೆ ಸ್ಥಳೀಯಧಿರಿಂದ ತೀವ್ರ ವಿರೋಧ ವ್ಯಧಿಕ್ತಧಿವಾದ ಹಿಧಿನ್ನೆಧಿಲೆಧಿಯಲ್ಲಿಶುಲ್ಕ ವಧಿಸೂಧಿಲಿಧಿಯನ್ನು ತಾಧಿತ್ಕಾಧಿಲಿಧಿಕಧಿವಾಗಿ ತಧಿಡೆಧಿಹಿಧಿಡಿಧಿಯಧಿಲಾಧಿಗಿಧಿದೆ.

ಸ್ಥಳೀಯರು ನಿತ್ಯ ಟೋಲ್ ಮೂಧಿಲಕ ಓಧಿಡಾಧಿಡಧಿಬೇಧಿಕಿದ್ದು, ಯಾವುದೇ ರಿಯಾಯಿತಿ ನೀಡಿಲ್ಲ. ಒಮ್ಮೆ ಟೋಲ್ ನಲ್ಲಿಹಾದು ಹೋಧಿಗಲು 35 ರೂ. ಶುಲ್ಕ ಪಾಧಿವಧಿತಿಧಿಸಧಿಬೇಧಿಕಿಧಿದೆ. ನಾವು ನಿತ್ಯ ಹತ್ತಾರು ಬಾರಿ ಟೋಲ್ ಮೂಧಿಲಧಿಕವೇ ವ್ಯವಹಾರಕ್ಕೆ ಹೋಗಬೇಕಿದ್ದು, ಪ್ರತಿ ಬಾರಿಯೂ ಹಣ ನೀಡಬೇಕಿಧಿದೆ. ಜೀಧಿವಧಿನಾಧಿಧಾಧಿರಧಿವಾಧಿಗಿದ್ದ ನಮ್ಮ ಜಮೀನನ್ನು ರಸ್ತೆ ಅಭಿವೃಧಿದ್ಧಿಗೆ ನೀಡಿದ್ದು, ಈಗ ನಾವೇ ಓಧಿಡಾಧಿಡಲು ಶುಲ್ಕ ನೀಡುವ ದುರ್ಗತಿ ಬಂದಿದೆ ಎಂದು ಸ್ಥಳೀಯರು ಅಧಿಳಲು ತೋಧಿಡಿಧಿಕೊಂಡಧಿರು.

ನಿಧಿಯಧಿಮಧಿಗಳ ಉಧಿಲ್ಲಂಘಧಿನೆ: ರಸ್ತೆ ನಿರ್ವಹಣೆ ಸರಿಯಿಲ್ಲಮತ್ತು ಗುಣಮಟ್ಟ ಕೇಳುವಂತಿಲ್ಲ, 24್ಡ7 ಆಂಧಿಬ್ಯುಲೆನ್ಸ್ , ಪ್ಯಾಟ್ರೋಲಿಂಗ್ ವಾಹನ, ಕ್ರೇನ್ ಸೇವೆಗಳು, ಅಪಘಾತ ಸಮಯದಲ್ಲಿತಕ್ಷಣ ನೆರವು, ಶೌಧಿಚಾಧಿಲಯ ಮತ್ತು ನೀರಿನ ವ್ಯವಸ್ಥೆ, ಕುಡಿಯುವ ನೀರು ಕಡ್ಡಾಯ, 20 ಕಿಮೀ ಒಳಗಿನ ಸ್ಥಳಿಯಯರಿಗೆ ಉಚಿತ ಅಧಿಥವಾ ಕನಿಧಿಷ್ಠ ಶುಲ್ಕದ ಪಾಸ್ ವ್ಯವಸ್ಥೆ ಮಾಡಬೇಕಿದೆ. ಆಧಿದರೆ, ಈ ಯಾವ ವ್ಯವಸ್ಥೆ ಇಲ್ಲದಿಧಿದ್ದರೂ ನಿಜಗಲ್ ಕೆಂಪೋಹಳ್ಳಿ ಬಳಿ ಟೋಲ್ ವಧಿಸೂಲಿ ಮಾಧಿಡಧಿಲಾಧಿಗುಧಿತ್ತಿದೆ ಎಂದು ಅಧಿಸಧಿಮಾಧಿಧಾನ ವ್ಯಧಿಕ್ತಧಿಪಧಿಡಿಧಿಸಿಧಿದಧಿರು.

ಗುಂಡಿಬಿದ್ದ ಹೆಧಿದ್ದಾಧಿರಿಗೆ ಟೋಧಿಲ್ : ದುರಾದೃಷ್ಟವೆಂದರೆ ಹೆಧಿದ್ದಾಧಿರಿಧಿಯಧಿಲ್ಲಿಕೆಲವೆಡೆ ಕಿತ್ತು ಹೋಗಿದ್ದು, ಗುಂಡಿ ಬಿಧಿದ್ದಿವೆ. ಟೋಧಿಲ್ ಧಿನಧಿಲ್ಲಿಹಣ ಧಿಕಟ್ಟಿ ಗುಂಡಿಗೆ ಬಿದ್ದು ಕೈಧಿಕಾಲು ಮುಧಿರಿಧಿದುಧಿಕೊಂಡು, ಇಲ್ಲಉಧಿಸಿರು ಚೆಧಿಲ್ಲುಧಿತ್ತಿಧಿದ್ದಾರೆ. ಹೆಧಿದ್ದಾರಿ ಬಧಿದಿಧಿಯ ಕಾಲುವೆಗಳು ಮುಚ್ಚಿ ಮಳೆ ನೀರು ರಸ್ತೆಗೆ ಬರುತಿದೆ. ಇಂಥ ಹೆಧಿದ್ದಾಧಿರಿಗೆ ಟೋಲ್ ವ್ಯವಸ್ಥೆ ಜಾರಿ ಮಾಡಿರುವ ಸಧಿರಧಿಕಾಧಿರದ ವಿಧಿರುದ್ಧ ಸ್ಥಧಿಳೀಧಿಯರು ಕಿಧಿಡಿಧಿಕಾಧಿರಿಧಿದರು.

ಪೊಟೋ 3: ದಾಬಸಪೇಟೆ-ಮಧುಗಿರಿ ರಾಧಿಹೆ-33ರಲ್ಲಿಟೋಲ್ ಸಂಗ್ರಹಿಧಿಸುಧಿತ್ತಿಧಿದ್ದ ನಿಜಗಲ್ ಕೆಂಪೋಹಳ್ಳಿ ಟೋಧಿಲ್ .