ಲೀಡ್ /ಕಾಧಿಡಾನೆ ದಾಧಿಳಿಗೆ ವಿದ್ಯಾರ್ಥಿನಿ ಬಲಿ

Contributed bynasirmnkodagu@gmail.com|Vijaya Karnataka

A PU student named Pooja tragically lost her life after a wild elephant attacked her in Bettathoor village, Madikeri taluk. Enraged villagers blocked the Mysuru-Bantwal National Highway 275 for over two hours, protesting the forest department's alleged negligence. Officials arrived and assured action after listening to grievances. The incident highlights the escalating human-elephant conflict in the district.

madikeri elephant attack 17 year old pu c student puja killed

ಕಾಧಿಡಾನೆ ದಾಧಿಳಿಗೆ ವಿದ್ಯಾರ್ಥಿನಿ ಬಲಿ

*ಮಿತಿ ಮೀಧಿರಿದ ಕಾಡಾನೆ ಹಾವಳಿ | ಜಿಧಿಲ್ಲೆಧಿಯಲ್ಲಿಭುಧಿಗಿಧಿಲೆಧಿದ್ದ ಆಧಿಕ್ರೋಶ | ರಾಧಿಷ್ಟ್ರೀಯ ಹೆಧಿದ್ದಾಧಿರಿ ತಧಿಡೆದು ಪ್ರಧಿತಿಧಿಭಧಿಟನೆ

ವಿಕ ಸುದ್ದಿಲೋಕ ಮಡಿಕೇರಿ

ಜಿಧಿಲ್ಲೆಧಿಯಲ್ಲಿಕಾಧಿಡಾನೆ ಹಾಧಿವಳಿ ಮಿತಿ ಮೀಧಿರಿದೆ. ಮಧಿಡಿಧಿಕೇರಿ ತಾಧಿಲೂಧಿಕಿನ ಬೆಧಿಟ್ಟಧಿತ್ತೂಧಿರಿಧಿನಲ್ಲಿಕಾಧಿಡಾನೆ ದಾಧಿಳಿಗೆ ಸಿಧಿಲುಕಿ ಪಿಧಿಯುಸಿ ವಿಧಿದ್ಯಾಧಿರ್ಥಿಧಿನಿಧಿಯೊಬ್ಬಳು ಮೃಧಿತಧಿಪಧಿಟ್ಟಿದ್ದು, ಜಿಧಿಲ್ಲೆಧಿಯಲ್ಲಿಆಧಿಕ್ರೋಶ ಭುಧಿಗಿಧಿಲೆಧಿದ್ದಿದೆ. ಘಧಿಟನೆ ಸಂಬಂಧ ಗ್ರಾಧಿಮಧಿಸ್ಥರು 2 ಗಂಟೆಧಿಗೂ ಹೆಚ್ಚು ಕಾಲ ರಾಧಿಷ್ಟ್ರೀಯ ಹೆಧಿದ್ದಾಧಿರಿಧಿಯನ್ನು ತಧಿಡೆದು ಪ್ರಧಿತಿಧಿಭಧಿಟನೆ ನಧಿಡೆಧಿಸಿಧಿದ್ದಾಧಿರೆ.

ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿಶನಿವಾರ ರಾತ್ರಿ ಕಾಧಿಡಾನೆ ದಾಧಿಳಿಯಿಂದ ವಿಧಿದ್ಯಾಧಿರ್ಥಿನಿ ಮೃಧಿತಧಿಪಧಿಟ್ಟಿಧಿದ್ದಾಳೆ. ಮಡಿಕೇರಿಯ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ, ಕುಡಿಯರ ಗಿರೀಶ್ ಎಂಬುವವರ ಪುತ್ರಿ ಪೂಜಾ (17) ಮೃತ ದುರ್ದೈವಿ. ಮನೆಗೆ ತೆರಳುತ್ತಿದ್ದ ಸಂದರ್ಭ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ಪೂಜಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಅಧಿರಣ್ಯ ಇಧಿಲಾಧಿಖೆ ವಿಧಿರುದ್ಧ ಗ್ರಾಮಸ್ಥರ ಆಕ್ರೋಶ:

ಕಾಡಾನೆ ದಾಳಿ ಕುರಿತು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆನೆ ದಾಳಿಗೆ ತುತ್ತಾದ ಪೂಜಾಳ ಮರಣೋತ್ತರ ಪರೀಕ್ಷೆಯನ್ನು ಶನಿವಾರ ರಾತ್ರೋರಾತ್ರಿ ಮಾಡಿರುವ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು ಪ್ರಕರಣವನ್ನು ಮುಚ್ಚಿಹಾಕಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ರಾಧಿಷ್ಟ್ರೀಯ ಹೆಧಿದ್ದಾಧಿರಿಧಿಯಲ್ಲಿರಸ್ತೆ ತಡೆ ಪ್ರತಿಭಟನೆ:

ಮದೆನಾಡು ಗ್ರಾಮದಲ್ಲಿಭಾನುವಾರ ಮಧ್ಯಾಹ್ನ ಮೈಸೂರು - ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರಲ್ಲಿಜಮಾಯಿಸಿದ ಗ್ರಾಮಸ್ಥರು, ರೈತಪರ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಹೆದ್ದಾರಿಯನ್ನು ತಡೆದು ಅರಣ್ಯ ಅಧಿಕಾರಿಗಳು ಹಾಗೂ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದಧಿರು. ಪರಿಣಾಮ ಸುಮಾರು ಎರಡು ಗಂಟೆಗೂ ಹೆಚ್ಚುಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪ್ರತಿಭಟನೆಯ ಪರಿಣಾಮ ಹತ್ತಾರೂ ಕಿ.ಮೀ.ವರೆಗೂ ವಾಹನಗಳು ಸಾಧಿಲುಧಿಗಟ್ಟಿ ನಿಂತಿದ್ದವು.

ಅಧಿಧಿಧಿಕಾಧಿರಿಧಿಗಳ ಆಧಿಗಧಿಮಧಿನಕ್ಕೆ ಪಟ್ಟು, ಮಾತಿನ ಚಕಮಕಿ:

ಪ್ರತಿಭಟನಾ ನಿರತರನ್ನು ಮನವೊಲಿಸಲು ಯತ್ನಿಸಿದ ಪೊಲೀಸರ ವಿರುದ್ಧ ಸ್ಥಳದಲ್ಲಿದ್ದ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಬಿಜೆಪಿ ಮುಖಂಡರು ಹರಿಹಾಯ್ದರು. ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸದೆ ಪ್ರತಿಭಟನೆ ಹಿಂಪಡೆಯುವುದಿಲ್ಲಎಂದು ಹೇಳಿದರು. ಈ ಸಂದರ್ಭ ಪ್ರತಿಭಟನಾಕಾರರ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ಜಿಲ್ಲಾಅಧಿರಣ್ಯ ಸಂರಧಿಕ್ಷಧಿಣಾಧಿಧಿಧಿಕಾಧಿರಿ ಸೋನಲ್ ವೃಶ್ನಿ ಬಿಗಿ ಪೊಲೀಸ್ ಬಂದೋಬಸ್ ್ಥನೊಂದಿಗೆ ಸ್ಥಳಕ್ಕಾಗಮಿಸಿ ಪ್ರತಿಭಟನಕಾರರ ಅಹವಾಲು ಆಲಿಸಿದರು. ಈ ಸಂದರ್ಭ ಪ್ರತಿಭಟನಾಕಾರರು ಆನೆ ಮಾನವ ಸಂಘರ್ಷಕ್ಕೆ ಕಾರಣವಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಹಾಗೂ ಜನವಸತಿ ಪ್ರದೇಶದಲ್ಲಿಕಾಡಾನೆಗಳು ಬರದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.

ಬಾಕ್ಸ್ :

ಪ್ರಧಿತಿಧಿಭಾಧಿವಂತ ವಿಧಿದ್ಯಾಧಿರ್ಥಿಧಿನಿಧಿ

ಎಸ್ಸೆಸೆಲ್ಸಿಯಲ್ಲಿಶೇ.92ರಷ್ಟು ಅಂಕ ಪಡೆದು ಉತ್ತೀರ್ಣಳಾಗಿದ್ದ ಮೃತ ಪೂಜಾ ಓದಿನಲ್ಲಿಮುಂದಿದ್ದಳು. ಆಕೆ ತನ್ನ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಿದ್ದಳು. ಆದರೆ ವಿಧಿಯಾಟದೊಂದಿಗೆ ಅಧಿಕಾರಿಗಳ ನಿರ್ಲಕ್ಷತ್ರ್ಯಕ್ಕೆ ಬಲಿಯಾಗಿದ್ದಾಳೆ ಎಂದು ಗ್ರಾಧಿಮಧಿಸ್ಥರು ಹೇಧಿಳಿಧಿಕೊಂಡರು.

ಬಾಕ್ಸ್ :

ಹೆಧಿದ್ದಾಧಿರಿ ಬಂದ್ - ಪ್ರಧಿಯಾಧಿಣಿಧಿಕರ ಪಧಿರಧಿದಾಧಿಟ:

ರಾಧಿಷ್ಟ್ರೀಯ ಹೆಧಿದ್ದಾರಿ ತಧಿಡೆದು ಪ್ರಧಿತಿಧಿಭಧಿಟನೆ ನಧಿಡೆಧಿಸಿದ ಹಿಧಿನ್ನೆಲೆ ಪ್ರಧಿಯಾಧಿಣಿಧಿಕರು ಸುಮಾರು 2 ಗಂಟೆಗೂ ಹೆಚ್ಚುಕಾಲ ರಧಿಸ್ತೆಧಿಯಲ್ಲಿಸಿಧಿಲುಕಿ ಪಧಿರಧಿದಾಧಿಡುಧಿವಂತಾಧಿಯಿತು. ಈ ವೇಳೆ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಇಬ್ಬರು ಪ್ರವಾಸಿ ಮಹಿಳೆಯರು ರಸ್ತೆ ಬಿಡುವಂತೆ ಮನವಿ ಮಾಡಿಕೊಂಡರು. ಆದರೆ ಪ್ರತಿಭಟನಾನಿರತರು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡದ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಕೋಧಿಟ್ :

ಮೃತ ಪೂಜಾಳ ಕುಟುಂಬ ತೀರ ಬಡತನದಲ್ಲಿದ್ದು, ಆಕೆಗೆ ಸೂಕ್ತ ಪರಿಹಾರದೊಂದಿಗೆ ಆಕೆಯ ಕುಟುಂಬದ ಒಬ್ಬರಿಗೆ ಮಾನವೀಯತೆ ಆಧಾರದಲ್ಲಿಅರಣ್ಯ ಇಲಾಖೆಯಲ್ಲಿಕಾಯಂ ನೌಕರಿ ಕೊಡಿಸಬೇಕು. ಆನೆ ಮಾನವ ಸಂಘರ್ಷಕ್ಕೆ ಕಾರಣವಾಗುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಕಾಡಾನೆಗಳನ್ನು ಕಾಡಿಗಟ್ಟಲು ಕೂಡಲೇ ಕಾರ್ಯಾಚರಣೆ ನಧಿಡೆಧಿಸಧಿಬೇಧಿಕು.

-ಕೆ.ಜಿ.ಬೋಪಯ್ಯ, ಮಾಜಿ ಸ್ಪೀಕರ್ .

=ಧಿ=

ಕೋಧಿಟ್ 2:

ರಾಜ್ಯ ಸರಕಾರ ಬೇರೆ ಜಿಲ್ಲೆಗಳಲ್ಲಿಸಚಿವ ಸಂಪುಟ ನಡೆಸುವ ರೀತಿಯಲ್ಲಿಕೊಡಗು ಜಿಲ್ಲೆಯ ಅರಣ್ಯದಂಚಿನಲ್ಲಿಸಭೆ ನಡೆಸಬೇಕು. ಆಗ ಮಾತ್ರ ಇಲ್ಲಿನ ಸಮಸ್ಯೆ ಸರಕಾರಕ್ಕೆ ಅರಿವಾಗುತ್ತೆ. ಈ ಬಗ್ಗೆ ಜಿಲ್ಲೆಯ ಶಾಸಕರುಗಳು, ಮಾಜಿ ಶಾಸಕರುಗಳು ಸರಕಾರವಧಿನ್ನು ಒತ್ತಾಯಿಸಬೇಕು.

-ಭೂಮಿಪುತ್ರ ಚಂದನ್ ಗೌಡ, ರಾಜ್ಯ ರೈತ ಕಲ್ಯಾಣ ಸಂಘದ ಅಧಿಧ್ಯಧಿಕ್ಷ.

=ಧಿ=

ಕೋಧಿಟ್ 3:

ಒಂಟಿ ಆನೆ ಕಾಡಿಗಟ್ಟುವ ಕಾಧಿರ್ಯಾಧಿಚಧಿರಣೆ ಆರಂಭಿಸಲಾಗಿದೆ. ಉಳಿದ 11 ಆನೆಗಳ ಚಲನವಲನವನ್ನು ದಾಖಲಿಸುವ ಸಲುವಾಗಿ ಡ್ರೋನ್ ಮೂಲಕ ಕಾರ್ಯಾಚರಣೆ ಆರಂಭಿಸಿದ್ದೇವೆ. ಕೂಂಬಿಂಗ್ ನಧಿಡೆಧಿಯುಧಿತ್ತಿದ್ದು ಅರಣ್ಯಾಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. ಈ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಿ ಅಧಿನುಧಿಮತಿ ಪಧಿಡೆದು ಆನೆ ಸೆಧಿರೆ ಕಾರ್ಯಾಚರಣೆ ನಡೆಸಲಾಗುವುಧಿದು.

-ಸೋನಲ್ ವೃಶ್ನಿ, ಸಿಎಫ್ ಕೊಡಗು.

*ಫೋಟೊ ಇದೆ

ಕ್ಯಾಪ್ಷನ್ : ಕಾಡಾನೆ ದಾಳಿಯನ್ನು ಖಂಡಿಸಿ ಮದೆನಾಡು ಗ್ರಾಮದಲ್ಲಿರಾಷ್ಟ್ರೀಯ ಹೆದ್ದಾರಿ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಫೋಟೊ: ಒಆಏ01ಓ- ಅಅಈ ಗಿಋTಋಖಿ

ಕ್ಯಾಪ್ಷನ್ : ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ಸಿಸಿಎಫ್ ಸೋನಲ್ ವೃಶ್ನಿ ಸ್ಥಳಕ್ಕಾಗಮಿಸಿ ಪ್ರತಿಭಟನಕಾರರ ಅಹವಾಲು ಆಲಿಸಿದರು.

ಫೋಟೊ: ಒಆಏ01ಓ- PಖಔಖಿಇTಖಿ

ಕ್ಯಾಪ್ಷನ್ : ಆನೆದಾಳಿಯನ್ನು ಖಂಡಿಸಿ ವ್ಮದೆನಾಡು ಗ್ರಾಮಸ್ಥರು ರಾಷ್ಟ್ರೀಯಾ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಫೋಟೊ: ಒಆಏ01ಓ- Pಔಔಎಂ (ಮೃತ ಪೂಜಾ)

ಫೋಟೊ: ಒಆಏ01ಓ- ಏ ಉ ಃಔPಂಋಂಊ (ಕೆ.ಜಿ.ಬೋಪಯ್ಯ ಮಾಜಿ ಸ್ಪೀಕರ್ )

ಫೋಟೊ: ಒಆಏ01ಓ- ಅಊಂಓಆಂಓ ಉಔ[ಆಂ (ಚಂದನ್ ಗೌಡ)