53ನೇ ಮಾಸಿಕ ಶಿವಾನುಭವ

Contributed byvinayakbhavimani11@gmail.com|Vijaya Karnataka

A 53rd monthly Shivānubhava program is scheduled for March 2nd. The event will take place at Shri Neelakanthēshwara Math in Kurahatti Peta, Gadag. Jagadguru Shri Nalwadi Neelakantha Pattadārya Mahāswāmigaḷu of Shri Shaila Mūlapīṭha will grace the occasion. Narasimha Kāmurti will preside over the proceedings. Būdaappa Mānēd will deliver a lecture on exam preparation for SSLC students.

53rd monthly shivanubhava at sri neelakantheshwara math kurahattipete march 2 under jagadgurus presence

53ನೇ ಮಾಸಿಕ ಶಿವಾನುಭವ

ವಿಕ ಸುದಿಲೋಕ ಗದಗ

ಕುರುಹಿನಶೆಟ್ಟಿ ಸಮಾಜ ಬೆಟಗೇರಿ-ಗದಗ ವರಿಷ್ಠ ಮಂಡಳಿ ಹಾಗೂ ನೇಕಾರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ53ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಮಾ.2ರಂದು ಸಂಜೆ 6.30ಕ್ಕೆ ಕುರಹಟ್ಟಿಪೇಟೆಯ ಶ್ರೀ ನೀಲಕಂಠೇಶ್ವರ ಮಠದಲ್ಲಿನಡೆಯಲಿದೆ.

ಸಾನ್ನಿಧ್ಯವನ್ನು ಶ್ರೀಶೈಲ ಮೂಲಪೀಠದ ಜಗದ್ಗುರು ಶ್ರೀನಾಲ್ವಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ನರಸಿಂಹ ಕಾಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಬೂದಪ್ಪ ಮಾನೇದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ಉಪನ್ಯಾಸ ನೀಡಲಿದ್ದಾರೆ.

ಶಿವರಾಮ ವನ್ನಾಲ ದಾಸೋಹ ಸೇವೆ ವಹಿಸಿಕೊಳ್ಳಲಿದ್ದಾರೆ.