4 ಎನ್ ಆರ್ ಡಿ-2
ಶಾಲೆ ವಾರ್ಷಿಕೋತ್ಸವ 10ಕ್ಕೆ
ನರಗುಂದ: ಪಟ್ಟಣದ ಕಣಕೀಕೊಪ್ಪ ರಸ್ತೆಗೆ ಹೊಂದಿಕೊಂಡಿರುವ ಮಿಸ್ ಬಾ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಫೆ.10 ರಂದು ಸಂಜೆ 4.30 ಕ್ಕೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ಸನಾ ಗ್ರೂಫ್ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ಅಶ್ರಫ್ ಅಲಿ ಬಸೀರಹ್ಮದ್ , ಸನಾ ಗ್ರೂಫ್ ಶಿಕ್ಷಣ ಸಂಸ್ಥೆ ಕಾರ್ಯನಿರ್ವಾಹಕ ಮೊಹಮ್ಮದ್ ತಾರೀಖ ಮುಜಾಹೀದ್ , ಅಬ್ದುಲ್ ಸಾಬ ಕಡಕೋಡಮ, ಜಮಖಂಡಿಯ ಅಂಜುಮನ್ ಏ-ಇಸ್ಲಾಂ ಕಮೀಟಿ ಅಧ್ಯಕ್ಷ ತೌಫೀಕ್ ಪಾರ್ತನಳ್ಳಿ, ಸಿಕಂದರ ಪಠಾಣ, ಎಚ್ .ಎಚ್ .ಪಾಣಿಗಟ್ಟಿ, ಅಲ್ತಾಫ್ ಸಾಗರ, ಕೆ.ಬಿ.ಖಲೀಫ, ಮೊಹಮ್ಮದ್ ಉಮರ್ ಸಗರಿ, ಡಾ.ಮೆಹಬೂಬ ಅಡ್ಲಿ, ಹಸನ ನವದಿ, ಶಾಲಾ ಮುಖ್ಯೋಪಾಧ್ಯಾಯ ಆಸೀಫ್ ನದಾಫ ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿತಿಳಿಸಿದೆ.

