ಫೋಟೊ: ಕೆಎಲ್ ಇ ಸಿಬಿಎಸ್ ಇ - ಎಚ್ ಬಿಎಲ್ 17ಹುಬ್ಬಳ್ಳಿ ಕೆಎಲ…ಇ ಎಂ.ಆರ್ .ಸಾಖರೆ ಸಿಬಿಎಸ್ ಇ ಶಾಲೆಯ ವಿದ್ಯಾರ್ಥಿಗಳು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಬೆಂಗಳೂರು ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುಚಿತ್ , ಕೃಷ್ಣ ,ಪಂಕಜ್ , ರುದ್ರಾಕ್ಷಿ, ಸೋಹಮ…, ಉದಯ…, ತೇಜಸ್ , ವೀರೇಶ್ , ಶೌನಕ್ , ಮೆಹಫೂಜ್ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಡಾ.ಮಂಜುನಾಥ ಮಾನ್ವಿ, ಯಶಸ್ ಪಾಟೀಲ್ , ಚೆನ್ನವೀರಪ್ಪ ಚ.ಬೆನ್ನಿ, ಸಿದ್ದಪ್ಪ ಪೂಜಾರ, ಶಾಲಾ ಆಡಳಿತ ಮಂಡಳಿ ಶಿಕ್ಷಕರು, ಪಾಲಕರು ಅಭಿನಂದಿಸಿದ್ದಾರೆ.