ಅಖಿಲ ಕೊಡವ ಸಮಾಜದ ಆಡಳಿತ ಮಂಡಳಿ ಮತ್ತು ನೆಲಜಿ ಮಲ್ಮ ಹಿತರಕ್ಷಣಾ ಸಮಿತಿಯ ಸದಸ್ಯರು ಶಾಸಕ ಅಜ್ಜಿಕುಟ್ಟಿರ ಎಸ್ .ಪೊನ್ನಣ್ಣ ಅವರನ್ನು ಬೆಂಗಳೂರಿನ ನಿವಾಸದ ಕಚೇರಿಯಲ್ಲಿಭೇಟಿಯಾಗಿ ವಿವಾದಿತ ಮಲ್ಮ ಬೆಟ್ಟದ ತಪ್ಪಲಿನ ಸ್ಥಳದ ಮರು ಖರೀದಿ ಬಗ್ಗೆ ಸಮಾಲೋಚನೆ ನಡೆಸಿದರು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಕಾರ್ಯದರ್ಶಿ ಚೊಟ್ಟಂಡ ಪ್ರಭು ಸೋಮಯ್ಯ, ಖಜಾಂಚಿ ಕಾಯಪಂಡ ಸುನಿಲ್ , ಸಹ ಕಾರ್ಯದರ್ಶಿ ಮನ್ನೇರ ಸರಸ್ವತಿ ರಮೇಶ್ , ಕಾನೂನು ಸಲಹೆಗಾರ ಕುಟ್ಟಂಡ ವಿಜಯ್ ಉತ್ತಪ್ಪ, ಕೇಂದ್ರೀಯ ಸಮಿತಿ ಸದಸ್ಯ ಡಾ.ಚೆಪ್ಪುಡಿರ ಕುಶಾಲಪ್ಪ, ನೆಲಜಿ ಮಲ್ಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ, ಸದಸ್ಯರಾದ ಮಣವಟ್ಟಿರ ಅರುಣ್ ಪಳಂಗಪ್ಪ, ಮಚ್ಚುರ ರವೀಂದ್ರ, ಚಂಗೇಟಿರ ಕುಶಾಲಪ್ಪ ಉಪಸ್ಥಿತರಿದ್ದರು.
ಪೊಟೊ:ಎಂಡಿಕೆ17ವಿಪಿಟಿ07ಎ: ಅಖಿಲ ಕೊಡವ ಸಮಾಜದ ಆಡಳಿತ ಮಂಡಳಿ ಮತ್ತು ನೆಲಜಿ ಮಲ್ಮ ಹಿತರಕ್ಷಣಾ ಸಮಿತಿಯ ಸದಸ್ಯರು ಜಂಟಿಯಾಗಿ ಶಾಸಕ ಅಜ್ಜಿಕುಟ್ಟಿರ ಎಸ್ .ಪೊನ್ನಣ್ಣ ಅವರನ್ನು ಬೆಂಗಳೂರಿನ ನಿವಾಸದ ಕಚೇರಿಯಲ್ಲಿಭೇಟಿಯಾದರು.